ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆರ್ಥಿಕ ಸಮೀಕ್ಷೆಯು ನಮ್ಮ ಆರ್ಥಿಕತೆಯ ಪ್ರಸ್ತುತ ಸಾಮರ್ಥ್ಯಗಳನ್ನು ಎತ್ತಿ ತೋರಿಸುವುದಲ್ಲದೆ ಸರ್ಕಾರದ ವಿವಿಧ ಸುಧಾರಣೆಗಳ ಫಲಿತಾಂಶಗಳನ್ನು ಪ್ರತಿನಿಧಿಸುತ್ತದೆ: ಪ್ರಧಾನಮಂತ್ರಿ

प्रविष्टि तिथि: 22 JUL 2024 7:15PM by PIB Bengaluru

ಆರ್ಥಿಕ ಸಮೀಕ್ಷೆಯು ನಮ್ಮ ಆರ್ಥಿಕತೆಯ ಪ್ರಸ್ತುತ ಸಾಮರ್ಥ್ಯವನ್ನು ಎತ್ತಿ ತೋರಿಸುವುದಲ್ಲದೆ ಸರ್ಕಾರವು ಜಾರಿಗೆ ತಂದ ವಿವಿಧ ಸುಧಾರಣೆಗಳ ಫಲಿತಾಂಶಗಳನ್ನು ಕೂಡಾ ಪ್ರತಿನಿಧಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದ್ದಾರೆ.

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:

"ಆರ್ಥಿಕ ಸಮೀಕ್ಷೆಯು ನಮ್ಮ ಆರ್ಥಿಕತೆಯ ಪ್ರಚಲಿತ ಸಾಮರ್ಥ್ಯಗಳನ್ನು ಎತ್ತಿ ತೋರಿಸುತ್ತದೆ. ಈ ಸಮೀಕ್ಷೆಯು ನಮ್ಮ ಸರ್ಕಾರವು ಜಾರಿಗೆ ತಂದ ವಿವಿಧ ಸುಧಾರಣೆಗಳ ಪರಿಣಾಮ ಹಾಗೂ ಫಲಿತಾಂಶಗಳನ್ನು ಸಹ ಎತ್ತಿ ತೋರಿಸುತ್ತದೆ".

ನಾವು ವಿಕಸಿತ ಭಾರತವನ್ನು ನಿರ್ಮಿಸುವತ್ತ ಸಾಗುತ್ತಿರುವ ಈ ನಿಟ್ಟಿನಲ್ಲಿ ಇದು ಮತ್ತಷ್ಟು ಪ್ರಗತಿಯ ಕ್ಷೇತ್ರಗಳನ್ನು ಗುರುತಿಸುತ್ತದೆ.

https://www.indiabudget.gov.in/economicsurvey/doc/echapter.pdf" ಎಂದು ಹೇಳಿಕೊಂಡಿದ್ದಾರೆ.
 

 

*****


(रिलीज़ आईडी: 2037455) आगंतुक पटल : 155
इस विज्ञप्ति को इन भाषाओं में पढ़ें: English , Urdu , Marathi , हिन्दी , Hindi_MP , Assamese , Bengali , Manipuri , Punjabi , Gujarati , Odia , Tamil , Telugu , Malayalam