ಕಾನೂನು ಮತ್ತು ನ್ಯಾಯ ಸಚಿವಾಲಯ
ಪತ್ರಿಕಾ ಪ್ರಕಟಣೆ
Posted On:
16 JUL 2024 2:15PM by PIB Bengaluru
ಭಾರತದ ಸಂವಿಧಾನದ ಅನುಚ್ಛೇದ 124 ರ ಕಲಂ (2) ರ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಚಲಾಯಿಸಲು, ಶ್ರೀ ನ್ಯಾಯಮೂರ್ತಿಗಳಾದ (i) ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್.ಕೋಟಿಶ್ವರ್ ಸಿಂಗ್ ಮತ್ತು [PHC: Manipur] (ii) ಮದ್ರಾಸ್ ಹೈಕೋರ್ಟ್ ನ ನ್ಯಾಯಮೂರ್ತಿ ಆರ್.ಮಹಾದೇವನ್ ಅವರನ್ನು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಿಸಲು ರಾಷ್ಟ್ರಪತಿ ಅವರು ಹರ್ಷ ವ್ಯಕ್ತಪಡಿಸುತ್ತಾರೆ. ಹಿರಿತನದ ಕ್ರಮದಲ್ಲಿ, ಅವರು ಆಯಾ ಕಚೇರಿಗಳ ಪ್ರಭಾರವನ್ನು ವಹಿಸಿಕೊಂಡ ದಿನಾಂಕದಿಂದ ಇದು ಜಾರಿಗೆ ಬರಲಿದೆ.
*****
(Release ID: 2033644)
Visitor Counter : 87