ಸಂಸದೀಯ ವ್ಯವಹಾರಗಳ ಸಚಿವಾಲಯ
azadi ka amrit mahotsav

ಸಂಸತ್ತಿನ ಬಜೆಟ್ ಅಧಿವೇಶನವು ಜುಲೈ 22 ರಿಂದ ಆಗಸ್ಟ್ 12, 2024 ರವರೆಗೆ ನಡೆಯಲಿದೆ

Posted On: 06 JUL 2024 8:15PM by PIB Bengaluru

ಕೇಂದ್ರ ಸರ್ಕಾರದ ಶಿಫಾರಸಿನ ಮೇರೆಗೆ 2024 ರ ಜುಲೈ 22 ರಿಂದ 12 ಆಗಸ್ಟ್ 2024 ರವರೆಗೆ ಬಜೆಟ್ ಅಧಿವೇಶನಕ್ಕಾಗಿ ಸಂಸತ್ತಿನ ಉಭಯ ಸದನಗಳನ್ನು ಕರೆಯುವ ಪ್ರಸ್ತಾಪವನ್ನು ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ.

ಕೇಂದ್ರ ಬಜೆಟ್, 2024-25 ಅನ್ನು ಲೋಕಸಭೆಯಲ್ಲಿ 23 ಜುಲೈ 2024 ರಂದು ಮಂಡಿಸಲಾಗುವುದು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಕಿರಣ್ ರಿಜಿಜು ಅವರು ಈ ವಿವರಗಳನ್ನು ಸಾಮಾಜಿಕ ಮಾಧ್ಯಮ 'X'  ಮೂಲಕ ಸಂದೇಶ ನೀಡಿದ್ದಾರೆ.

 

 

*****


(Release ID: 2031399)