ಪ್ರಧಾನ ಮಂತ್ರಿಯವರ ಕಛೇರಿ
ಪವಿತ್ರ ಅಮರನಾಥ ಯಾತ್ರೆ ಕೈಗೊಂಡ ಯಾತ್ರಿಕರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಭ ಕೋರಿದ್ದಾರೆ
प्रविष्टि तिथि:
29 JUN 2024 1:06PM by PIB Bengaluru
ಪವಿತ್ರ ಅಮರನಾಥ ಯಾತ್ರೆ ಕೈಗೊಂಡ ಯಾತ್ರಿಕರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು;
"ಪವಿತ್ರ ಅಮರನಾಥ ಯಾತ್ರೆಯ ಶುಭ ಸಂದರ್ಭ ದಲ್ಲಿ ಎಲ್ಲಾ ಯಾತ್ರಿಕರಿಗೆ ಶುಭ ಕೋರುತ್ತೇನೆ. ಬಾಬ ಬರಫಾನಿ ದರ್ಶನ ಮತ್ತು ಆರಾಧನೆಗೆ ಸಂಬಂಧಿಸಿದ ಈ ಯಾತ್ರೆಯು ಅಪಾರ ಶಕ್ತಿಯನ್ನು ತುಂಬುತ್ತದೆ. ಶಿವನ ಭಕ್ತರಿಗೆ ಜೈ ಬಾಬ ಬರಫಾನಿ ಆಶೀರ್ವಾದ ತುಂಬಲಿ ಎಂದು ಕೇಳಿಕೊಂಡು ಬಿಡುತ್ತೇನೆ ಎಂದು ಬರೆದಿದ್ದಾರೆ!".
*****
(रिलीज़ आईडी: 2029805)
आगंतुक पटल : 98
इस विज्ञप्ति को इन भाषाओं में पढ़ें:
Odia
,
English
,
Urdu
,
Marathi
,
हिन्दी
,
Hindi_MP
,
Assamese
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam