ಪ್ರವಾಸೋದ್ಯಮ ಸಚಿವಾಲಯ
azadi ka amrit mahotsav

ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವರಾಗಿ ಶ್ರೀ ಸುರೇಶ್ ಗೋಪಿ ಅಧಿಕಾರ ವಹಿಸಿಕೊಂಡರು

ಪ್ರಕಟಣಾ ದಿನಾಂಕ: 11 JUN 2024 3:16PM by PIB Bengaluru

ಶ್ರೀ ಸುರೇಶ್ ಗೋಪಿ ಅವರು ದೆಹಲಿಯಲ್ಲಿಂದು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಪ್ರವಾಸೋದ್ಯಮ ಸಚಿವಾಲಯದ ಕಾರ್ಯದರ್ಶಿ ವಿದ್ಯಾವತಿ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಸಚಿವರನ್ನು ಸ್ವಾಗತಿಸಿದರು. 

ಸಚಿವಾಲಯದಿಂದ ಹಿರಿಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಶ್ರೀ ಸುರೇಶ್ ಗೋಪಿ ಅವರು, ದೇಶದಲ್ಲಿ ಪ್ರವಾಸೋದ್ಯಮ ವಲಯದ ಅಭಿವೃದ್ಧಿಗೆ ತಮ್ಮ ಮುನ್ನೋಟದ ಬಗ್ಗೆ ಮಾತನಾಡಿದರು.

ಶ್ರೀ ಸುರೇಶ್ ಗೋಪಿ ಅವರು ಕೇರಳದ ತ್ರಿಶ್ಶೂರ್ ನಿಂದ ಆಯ್ಕೆಯಾಗಿರುವ ಸಂಸದ ಸದಸ್ಯರು.

*****


(ಪ್ರಕಟಣೆ ಐ.ಡಿ.: 2024464) ವಿಸಿಟರ್ ಕೌಂಟರ್ : 70
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Hindi_MP , Gujarati , Tamil , Malayalam