ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಪತ್ರಿಕಾ ಪ್ರಕಟಣೆ

Posted On: 10 JUN 2024 7:37PM by PIB Bengaluru

ಪ್ರಧಾನಮಂತ್ರಿಯವರ ಸಲಹೆಯಂತೆ ಭಾರತದ ರಾಷ್ಟ್ರಪತಿಯವರು ಕೇಂದ್ರ ಮಂತ್ರಿ ಮಂಡಲದ ಈ ಕೆಳಗಿನ ಸದಸ್ಯರಿಗೆ ಖಾತೆಗಳನ್ನು ಹಂಚಿಕೆ ಮಾಡಲು ನಿರ್ದೇಶಿಸಿದ್ದಾರೆ.

ಪ್ರಧಾನ ಮಂತ್ರಿ

ಶ್ರೀ ನರೇಂದ್ರ ಮೋದಿ

ಪ್ರಧಾನ ಮಂತ್ರಿ ಮತ್ತು

ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯ; ಪರಮಾಣು ಶಕ್ತಿ ಇಲಾಖೆ;

ಬಾಹ್ಯಾಕಾಶ ಇಲಾಖೆ; ಎಲ್ಲಾ ಪ್ರಮುಖ ನೀತಿ ವಿಷಯಗಳು; ಮತ್ತು

ಯಾವುದೇ ಸಚಿವರಿಗೆ ಹಂಚಿಕೆ ಮಾಡದ ಎಲ್ಲಾ ಇತರ ಖಾತೆಗಳ ಉಸ್ತುವಾರಿ.

ಸಂಪುಟ ಸಚಿವರು

1

ಶ್ರೀ ರಾಜ್ ನಾಥ್ ಸಿಂಗ್

ರಕ್ಷಣಾ ಸಚಿವರು

2

ಶ್ರೀ ಅಮಿತ್ ಶಾ

 

ಗೃಹ ವ್ಯವಹಾರಗಳ ಸಚಿವರು; ಮತ್ತು

ಸಹಕಾರ ಸಚಿವರು

3

ಶ್ರೀ ನಿತಿನ್ ಜೈರಾಮ್ ಗಡ್ಕರಿ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು

4

ಶ್ರೀ ಜಗತ್ ಪ್ರಕಾಶ್ ನಡ್ಡಾ

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು; ಮತ್ತು

ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು

5

ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಕೃಷಿ ಮತ್ತು ರೈತರ ಕಲ್ಯಾಣ ಸಚಿವರು; ಮತ್ತು

ಗ್ರಾಮೀಣಾಭಿವೃದ್ಧಿ ಸಚಿವರು

6

ಶ್ರೀಮತಿ ನಿರ್ಮಲಾ ಸೀತಾರಾಮನ್

ಹಣಕಾಸು ಸಚಿವರು; ಮತ್ತು

ಕಾರ್ಪೊರೇಟ್ ವ್ಯವಹಾರಗಳ ಸಚಿವರು

7

ಡಾ. ಸುಬ್ರಹ್ಮಣ್ಯಂ ಜೈಶಂಕರ್

ವಿದೇಶಾಂಗ ಸಚಿವರು

8

ಶ್ರೀ ಮನೋಹರ್ ಲಾಲ್

 

ವಸತಿ ಮತ್ತು ನಗರ ವ್ಯವಹಾರಗಳ ಸಚಿವರು; ಮತ್ತು

ಇಂಧನ ಸಚಿವರು

9

ಶ್ರೀ ಹೆಚ್.ಡಿ.ಕುಮಾರಸ್ವಾಮಿ

 

ಭಾರೀ ಕೈಗಾರಿಕೆಗಳ ಸಚಿವರು; ಮತ್ತು

ಉಕ್ಕು ಸಚಿವರು

10

ಶ್ರೀ ಪೀಯೂಷ್ ಗೋಯಲ್

ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು

11

ಶ್ರೀ ಧರ್ಮೇಂದ್ರ ಪ್ರಧಾನ್

ಶಿಕ್ಷಣ ಸಚಿವರು

12

ಶ್ರೀ ಜಿತನ್ ರಾಮ್ ಮಾಂಝಿ

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರು

13

ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್

 

ಪಂಚಾಯತ್ ರಾಜ್ ಸಚಿವರು; ಮತ್ತು

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರು

14

ಶ್ರೀ ಸರ್ಬಾನಂದ ಸೋನೋವಾಲ್

ಬಂದರು, ಹಡಗು ಮತ್ತು ಜಲಮಾರ್ಗ ಸಚಿವರು

15

ಡಾ. ವೀರೇಂದ್ರ ಕುಮಾರ್

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರು

16

ಶ್ರೀ ಕಿಂಜರಾಪು ರಾಮಮೋಹನ್ ನಾಯ್ಡು

ನಾಗರಿಕ ವಿಮಾನಯಾನ ಸಚಿವರು

17

ಶ್ರೀ ಪ್ರಲ್ಹಾದ ಜೋಶಿ

 

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು; ಮತ್ತು

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು

18

ಶ್ರೀ ಜುಯಲ್ ಓರಮ್

ಬುಡಕಟ್ಟು ವ್ಯವಹಾರಗಳ ಸಚಿವರು

19

ಶ್ರೀ ಗಿರಿರಾಜ್ ಸಿಂಗ್

ಜವಳಿ ಸಚಿವರು

20

ಶ್ರೀ ಅಶ್ವಿನಿ ವೈಷ್ಣವ್

 

ರೈಲ್ವೆ ಸಚಿವರು;

ವಾರ್ತಾ ಮತ್ತು ಪ್ರಸಾರ ಸಚಿವರು; ಮತ್ತು

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು

21

ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ

ಸಂವಹನ ಸಚಿವರು; ಮತ್ತು

ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರು

22

ಶ್ರೀ ಭೂಪೇಂದರ್ ಯಾದವ್

 

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು

23

ಶ್ರೀ ಗಜೇಂದ್ರ ಸಿಂಗ್ ಶೇಖಾವತ್

 

ಸಂಸ್ಕೃತಿ ಸಚಿವರು; ಮತ್ತು

ಪ್ರವಾಸೋದ್ಯಮ ಸಚಿವರು

24

ಶ್ರೀಮತಿ ಅನ್ನಪೂರ್ಣ ದೇವಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು

25

ಶ್ರೀ ಕಿರಣ್ ರಿಜಿಜು

 

ಸಂಸದೀಯ ವ್ಯವಹಾರಗಳ ಸಚಿವರು; ಮತ್ತು

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು

26

ಶ್ರೀ ಹರ್ದೀಪ್ ಸಿಂಗ್ ಪುರಿ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು

27

ಡಾ. ಮನ್ಸುಖ್ ಮಾಂಡವಿಯಾ

 

ಕಾರ್ಮಿಕ ಮತ್ತು ಉದ್ಯೋಗ ಸಚಿವರು; ಮತ್ತು

ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರು

28

ಶ್ರೀ ಜಿ. ಕಿಶನ್ ರೆಡ್ಡಿ

 

ಕಲ್ಲಿದ್ದಲು ಸಚಿವರು; ಮತ್ತು

ಗಣಿ ಸಚಿವರು

29

ಶ್ರೀ ಚಿರಾಗ್ ಪಾಸ್ವಾನ್

ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರು

30

ಶ್ರೀ ಸಿ ಆರ್ ಪಾಟೀಲ್

ಜಲಶಕ್ತಿ ಸಚಿವರು

ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ)

 

1

ಶ್ರೀ ರಾವ್ ಇಂದ್ರಜಿತ್ ಸಿಂಗ್

 

ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ);

ಯೋಜನಾ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಮತ್ತು

ಸಂಸ್ಕೃತಿ ಸಚಿವಾಲಯದ ರಾಜ್ಯ ಸಚಿವರು

2

ಡಾ. ಜಿತೇಂದ್ರ ಸಿಂಗ್

 

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ);

ಭೂ ವಿಜ್ಞಾನ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ);

ಪ್ರಧಾನ ಮಂತ್ರಿ ಕಚೇರಿಯ ರಾಜ್ಯ ಸಚಿವರು;

ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ರಾಜ್ಯ ಸಚಿವರು;

ಪರಮಾಣು ಶಕ್ತಿ ಇಲಾಖೆಯ ರಾಜ್ಯ ಸಚಿವರು; ಮತ್ತು

ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವರು

3

ಶ್ರೀ ಅರ್ಜುನ್ ರಾಮ್ ಮೇಘವಾಲ್

 

ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಮತ್ತು

ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು

4

ಶ್ರೀ ಜಾಧವ ಪ್ರತಾಪರಾವ್ ಗಣಪತರಾವ್

 

ಆಯುಷ್ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಮತ್ತು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು

5

ಶ್ರೀ ಜಯಂತ್ ಚೌಧರಿ

 

ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಮತ್ತು

ಶಿಕ್ಷಣ ಸಚಿವಾಲಯದ ರಾಜ್ಯ ಸಚಿವರು

ರಾಜ್ಯ ಸಚಿವರು

1

ಶ್ರೀ ಜಿತಿನ್ ಪ್ರಸಾದ

 

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವರು; ಮತ್ತು

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವರು

2

ಶ್ರೀ ಶ್ರೀಪಾದ ಯೆಸ್ಸೋ ನಾಯ್ಕ್

 

ಇಂಧನ ಸಚಿವಾಲಯದ ರಾಜ್ಯ ಸಚಿವರು; ಮತ್ತು

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವರು

3

ಶ್ರೀ ಪಂಕಜ್ ಚೌಧರಿ

ಹಣಕಾಸು ಸಚಿವಾಲಯದ ರಾಜ್ಯ ಸಚಿವರು

4

ಶ್ರೀ ಕೃಷ್ಣ ಪಾಲ್

ಸಹಕಾರ ಸಚಿವಾಲಯದ ರಾಜ್ಯ ಸಚಿವರು

5

ಶ್ರೀ ರಾಮದಾಸ್ ಅಠಾವಳೆ

 

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವರು

6

ಶ್ರೀ ರಾಮ್ ನಾಥ್ ಠಾಕೂರ್

 

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು

7

ಶ್ರೀ ನಿತ್ಯಾನಂದ ರೈ

ಗೃಹ ಸಚಿವಾಲಯದ ರಾಜ್ಯ ಸಚಿವರು

8

ಶ್ರೀಮತಿ ಅನುಪ್ರಿಯಾ ಪಟೇಲ್

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು; ಮತ್ತು

ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ರಾಜ್ಯ ಸಚಿವರು

9

ಶ್ರೀ ವಿ.ಸೋಮಣ್ಣ

 

ಜಲ ಶಕ್ತಿ ಸಚಿವಾಲಯದ ರಾಜ್ಯ ಸಚಿವರು; ಮತ್ತು

ರೈಲ್ವೆ ಸಚಿವಾಲಯದ ರಾಜ್ಯ ಸಚಿವರು

10

ಡಾ. ಚಂದ್ರಶೇಖರ್ ಪೆಮ್ಮಸಾನಿ

 

ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು; ಮತ್ತು

ಸಂವಹನ ಸಚಿವಾಲಯದ ರಾಜ್ಯ ಸಚಿವರು

11

ಪ್ರೊ.ಎಸ್.ಪಿ.ಸಿಂಗ್ ಬಘೇಲ್

 

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವರು; ಮತ್ತು

ಪಂಚಾಯತ್ ರಾಜ್ ಸಚಿವಾಲಯದ ರಾಜ್ಯ ಸಚಿವರು

12

ಕುಮಾರಿ ಶೋಭಾ ಕರಂದ್ಲಾಜೆ

 

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ರಾಜ್ಯ ಸಚಿವರು; ಮತ್ತು

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವರು

13

ಶ್ರೀ ಕೀರ್ತಿವರ್ಧನ್ ಸಿಂಗ್

 

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಜ್ಯ ಸಚಿವರು; ಮತ್ತು

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು

14

ಶ್ರೀ ಬಿ ಎಲ್ ವರ್ಮಾ

 

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ರಾಜ್ಯ ಸಚಿವರು; ಮತ್ತು

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವರು

15

ಶ್ರೀ ಶಂತನು ಠಾಕೂರ್

 

ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ರಾಜ್ಯ ಸಚಿವರು

16

ಶ್ರೀ ಸುರೇಶ್ ಗೋಪಿ

 

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ರಾಜ್ಯ ಸಚಿವರು; ಮತ್ತು

ಪ್ರವಾಸೋದ್ಯಮ ಸಚಿವಾಲಯದ ರಾಜ್ಯ ಸಚಿವರು

17

ಡಾ. ಎಲ್ ಮುರುಗನ್

 

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಸಚಿವರು; ಮತ್ತು

ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು

18

ಶ್ರೀ ಅಜಯ್ ತಮ್ತಾ

 

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಜ್ಯ ಸಚಿವರು

19

ಶ್ರೀ ಅಜಯ್ ತಮ್ತಾ

 

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಜ್ಯ ಸಚಿವರು

20

ಶ್ರೀ ಕಮಲೇಶ್ ಪಾಸ್ವಾನ್

 

ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು

21

ಶ್ರೀ ಭಗೀರಥ ಚೌಧರಿ

 

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು

22

ಶ್ರೀ ಸತೀಶ್ ಚಂದ್ರ ದುಬೆ

 

ಕಲ್ಲಿದ್ದಲು ಸಚಿವಾಲಯದ ರಾಜ್ಯ ಸಚಿವರು; ಮತ್ತು

ಗಣಿ ಸಚಿವಾಲಯದ ರಾಜ್ಯ ಸಚಿವರು

23

ಶ್ರೀ ಸಂಜಯ್ ಸೇಠ್

ರಕ್ಷಣಾ ಸಚಿವಾಲಯದ ರಾಜ್ಯ ಸಚಿವರು

24

ಶ್ರೀ ರವನೀತ್ ಸಿಂಗ್

 

ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ರಾಜ್ಯ ಸಚಿವರು; ಮತ್ತು

ರೈಲ್ವೆ ಸಚಿವಾಲಯದ ರಾಜ್ಯ ಸಚಿವರು

25

ಶ್ರೀ ದುರ್ಗಾದಾಸ್ ಯೂಕಿ

 

ಬುಡಕಟ್ಟು ವ್ಯವಹಾರಗಳ ಸಚಿವಾಲಯದ ರಾಜ್ಯ  ಸಚಿವರು

26

ಶ್ರೀಮತಿ ರಕ್ಷಾ ನಿಖಿಲ್ ಖಡ್ಸೆ

 

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ರಾಜ್ಯ ಸಚಿವರು

27

ಶ್ರೀ ಸುಕಾಂತ ಮಜುಂದಾರ್

 

ಶಿಕ್ಷಣ ಸಚಿವಾಲಯದ ರಾಜ್ಯ ಸಚಿವರು; ಮತ್ತು

ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು

28

ಶ್ರೀಮತಿ ಸಾವಿತ್ರಿ ಠಾಕೂರ್

 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು

29

ಶ್ರೀ ತೋಖಾನ್ ಸಾಹು

 

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು

30

ಶ್ರೀ ರಾಜ್ ಭೂಷಣ ಚೌಧರಿ

ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವರು

31

ಶ್ರೀ ಭೂಪತಿ ರಾಜು ಶ್ರೀನಿವಾಸ ವರ್ಮ

 

ಭಾರೀ ಕೈಗಾರಿಕೆಗಳ ಸಚಿವಾಲಯದ ರಾಜ್ಯ ಸಚಿವರು; ಮತ್ತು

ಉಕ್ಕು ಸಚಿವಾಲಯದ ರಾಜ್ಯ ಸಚಿವರು

32

ಶ್ರೀ ಹರ್ಷ್ ಮಲ್ಹೋತ್ರಾ

 

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು; ಮತ್ತು

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಜ್ಯ ಸಚಿವರು

33

ಶ್ರೀಮತಿ ನಿಮುಬೇನ್ ಜಯಂತಿಭಾಯ್ ಬಂಭಾನಿಯಾ

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ರಾಜ್ಯ ಸಚಿವರು

34

ಶ್ರೀ ಮುರಳೀಧರ ಮೊಹೋಲ್

 

ಸಹಕಾರ ಸಚಿವಾಲಯದ ರಾಜ್ಯ ಸಚಿವರು; ಮತ್ತು

ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವರು

35

ಶ್ರೀ ಜಾರ್ಜ್ ಕುರಿಯನ್

 

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು; ಮತ್ತು

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವರು

36

ಶ್ರೀ ಪಬಿತ್ರಾ ಮಾರ್ಗರಿಟಾ

 

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು; ಮತ್ತು

ಜವಳಿ ಸಚಿವಾಲಯದ ರಾಜ್ಯ ಸಚಿವರು


(Release ID: 2023873) Visitor Counter : 288