ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಗಳಿಂದ ಗುಜರಾತ್ ನ ಮೆಹ್ಸಾನಾದಲ್ಲಿ ವಲಿನಾಥ ಮಹಾದೇವ ದೇಗುಲ ದರ್ಶನ ಮತ್ತು ಪೂಜೆ 

Posted On: 22 FEB 2024 6:15PM by PIB Bengaluru

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು ಗುಜರಾತ್ ನ ಮೆಹ್ಸಾನಾದಲ್ಲಿ ವಲಿನಾಥ ಮಹಾದೇವ ದೇಗುಲ ದರ್ಶನ ಮಾಡಿ  ಪೂಜೆ ಸಲ್ಲಿಸಿದರು.

ಪ್ರಧಾನಮಂತ್ರಿಗಳು ಎಕ್ಸ್‌ ನಲ್ಲಿ ಹೀಗೆ ಪೋಸ್ಟ್‌ ಮಾಡಿದ್ದಾರೆ :

“ಜೈ ವಲಿನಾಥ!

ನಾನಿಂದು ಮೆಹ್ಸಾನಾದ ತರಭ್‌ ನಲ್ಲಿರುವ ವಲಿನಾಥ ಮಹಾದೇವ ದೇವಾಲಯಕ್ಕೆ ಭೇಟಿ ನೀಡಿ ಸರ್ವರ ಕಲ್ಯಾಣಕ್ಕಾಗಿ ಪ್ರಾರ್ಥಿಸಿದೆ”

***



(Release ID: 2008272) Visitor Counter : 47