ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಪ್ರಧಾನಮಂತ್ರಿ ಅವರಿಂದ ರೋಹನ್ ಬೋಪಣ್ಣ ಭೇಟಿ 

ಪ್ರಕಟಣಾ ದಿನಾಂಕ: 02 FEB 2024 10:27PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಖ್ಯಾತ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವರನ್ನು ಭೇಟಿ ಮಾಡಿದ್ದರು. 

ಅವರು ಆಸ್ಪ್ರೇಲಿಯಾ ಓಪನ್ ಗೆದ್ದಿದ್ದಕ್ಕಾಗಿ ಬೋಪಣ್ಣ ಅವರನ್ನು ಶ್ಲಾಘಿಸಿದರು ಮತ್ತು ಅವರ ಸಾಧನೆ ಭಾರತಕ್ಕೆ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ  ಸಾಮಾಜಿಕ ಜಾಲತಾಣ X ನಲ್ಲಿ ಹೀಗೆ ಹೇಳಿದ್ದಾರೆ.

“ರೋಹನ್ ಬೋಪಣ್ಣ ಅವರನ್ನು ಭೇಟಿ ಮಾಡಿದ್ದು ಹರ್ಷ ತಂದಿದೆ. ಅವರ ಸಾಧನೆಗಳು ಭಾರತಕ್ಕೆ ಹೆಮ್ಮೆ ತಂದಿದೆ ಮತ್ತು ನಿಮ್ಮ ಬದ್ಧತೆ ಹಲವು ಜನರಿಗೆ ಸ್ಫೂರ್ತಿ ತಂದಿದೆ. ಮುಂದಿನ ನಿಮ್ಮ ಪ್ರಯತ್ನಗಳಿಗೆ ನನ್ನ ಶುಭ ಹಾರೈಕೆಗಳು’’ 
 

***


(ಪ್ರಕಟಣೆ ಐ.ಡಿ.: 2002596) ವಿಸಿಟರ್ ಕೌಂಟರ್ : 119