ಪ್ರಧಾನ ಮಂತ್ರಿಯವರ ಕಛೇರಿ
ಹರಿಹರನ್ ಹಾಡಿದ "ಸಬ್ನೆ ತುಮ್ಹೆನ್ ಪುಕಾರಾ ಶ್ರೀ ರಾಮ್ ಜೀ" ಭಕ್ತಿ ಭಜನೆ ಹಂಚಿಕೊಂಡ ಪ್ರಧಾನಿ
प्रविष्टि तिथि:
09 JAN 2024 9:18AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹರಿಹರನ್ ಹಾಡಿದ, ಉದಯ್ ಮಜುಂದಾರ್ ಸಂಗೀತ ಸಂಯೋಜಿಸಿದ ಭಕ್ತಿ ಭಜನೆ "ಸಬ್ನೆ ತುಮ್ಹೆನ್ ಪುಕಾರಾ ಶ್ರೀ ರಾಮ್ ಜೀ" ಯನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರು ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ;
“हरिहरन जी के अद्भुत सुरों से सजा ये राम भजन हर किसी को प्रभु श्री राम की भक्ति में लीन कर देने वाला है। आप भी इस मनोहारी भजन का जरूर आनंद उठाएं। #ShriRamBhajan”
*********
(रिलीज़ आईडी: 1994541)
आगंतुक पटल : 177
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam