ಪ್ರಧಾನ ಮಂತ್ರಿಯವರ ಕಛೇರಿ
ಡೆಹ್ರಾಡೂನ್ ನಲ್ಲಿ ನಡೆದ ಹೂಡಿಕೆದಾರರ ಶೃಂಗಸಭೆಯಲ್ಲಿ ದೇಶೀಯ ಉತ್ಪನ್ನಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಿ
ಪ್ರಕಟಣಾ ದಿನಾಂಕ:
08 DEC 2023 5:11PM by PIB Bengaluru
ಡೆಹ್ರಾಡೂನ್ ನಲ್ಲಿ ನಡೆದ ಹೂಡಿಕೆದಾರರ ಶೃಂಗಸಭೆಯಲ್ಲಿ ಪ್ರದರ್ಶಿಸಿದ ದೇಶೀಯ ಉತ್ಪನ್ನಗಳ ನೋಟದ ತುಣುಕುಗಳನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರು ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ:
“देहरादून के Investors Summit में देवभूमि के उत्पादों को करीब से देखने के साथ ही इनके कारोबार से जुड़े अपने परिवारजनों से संवाद का अवसर मिला। मुझे विश्वास है कि उत्तराखंड में बनी चीजें दुनियाभर में अपनी विशेष पहचान बनाएंगी।
***
(ಪ್ರಕಟಣೆ ಐ.ಡಿ.: 1984853)
ವಿಸಿಟರ್ ಕೌಂಟರ್ : 68
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam