ಪ್ರಧಾನ ಮಂತ್ರಿಯವರ ಕಛೇರಿ
ಪದಾತಿ ದಳ ದಿನದಂದು ಭಾರತೀಯ ಸೇನೆಯ ಎಲ್ಲ ಸಿಬ್ಬಂದಿಗೆ ಶುಭ ಕೋರಿದ ಪ್ರಧಾನಮಂತ್ರಿ
प्रविष्टि तिथि:
27 OCT 2023 1:52PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪದಾತಿ ದಳ ದಿನದಂದು ಭಾರತೀಯ ಸೇನೆಯ ಎಲ್ಲ ಸಿಬ್ಬಂದಿಗೆ ಶುಭ ಕೋರಿದ್ದಾರೆ.
ಭಾರತೀಯ ಸೇನೆಯ ಸಾರ್ವಜನಿಕ ಮಾಹಿತಿ ಎಡಿಜಿ ಅವರ ಎಕ್ಸ್ ಖಾತೆಯಲ್ಲಿನ ಪೋಸ್ಟ್ ಅನ್ನು ಹಂಚಿಕೊಂಡ ಪ್ರಧಾನಮಂತ್ರಿ ಅವರು, ಹೀಗೆ ಹೇಳಿದ್ದಾರೆ:
" ಭಾರತೀಯ ಸೇನೆಯ ಎಲ್ಲಾ ಸಿಬ್ಬಂದಿಗೆ ಪದಾತಿ ದಳದ ದಿನದಂದು ಶುಭಾಶಯಗಳು. ಇದು ನಮ್ಮ ಪದಾತಿದಳದ ಅವಿರತ ಧೈರ್ಯ ಮತ್ತು ದೃಢತೆಯನ್ನು ಗೌರವಿಸುವ ದಿನ. ಅವರ ಪ್ರತಿಯೊಂದು ಪ್ರಯತ್ನವೂ ನಮ್ಮ ರಾಷ್ಟ್ರದ ಸುರಕ್ಷತೆ ಮತ್ತು ಸಾರ್ವಭೌಮತ್ವಕ್ಕೆ ಅವರ ಬದ್ಧತೆಯನ್ನು ಪ್ರತಿಧ್ವನಿಸುತ್ತದೆ. ಅವರ ದಣಿವರಿಯದ ಜಾಗರೂಕತೆ ಮತ್ತು ಸಾಟಿಯಿಲ್ಲದ ಶೌರ್ಯವು ಸಮಯದ ಪರೀಕ್ಷೆಯನ್ನು ಎದುರಿಸಿದೆ,’’ ಎಂದಿದ್ದಾರೆ.
***
(रिलीज़ आईडी: 1971964)
आगंतुक पटल : 103
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam