ಪ್ರಕಟಣಾ ದಿನಾಂಕ:
01 SEP 2023 6:45PM by PIB Bengaluru
ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಎಕ್ಸ್ ಪೋಸ್ಟ್ ವೊಂದರಲ್ಲಿ ಪ್ರಧಾನಮಂತ್ರಿಗಳ ಕಾರ್ಯಾಲಯವು ಈ ರೀತಿ ಹೇಳಿದೆ;
“ಗುಜರಾತ್ ಮುಖ್ಯಮಂತ್ರಿ ಶ್ರೀ @Bhupendrapbjp ಅವರು ಪ್ರಧಾನಮಂತ್ರಿ@narendramodi ಅವರನ್ನು ಭೇಟಿ ಮಾಡಿದರು. @CMOGuj
*******