ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ರಾಷ್ಟ್ರಪತಿಗಳಿಗೆ ಗೌರವವನ್ನು ಸಮರ್ಪಿಸಿದ ನಾಲ್ಕು ರಾಷ್ಟ್ರಗಳ ರಾಯಭಾರಿಗಳು

प्रविष्टि तिथि: 29 AUG 2023 1:39PM by PIB Bengaluru

ಇಂದು (ಆಗಸ್ಟ್ 29, 2023) ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಎಸ್ಟೋನಿಯಾ, ಉಕ್ರೇನ್, ಬುರ್ಕಿನಾ ಫಾಸೊ ಮತ್ತು ನಾರ್ವೆಯ ರಾಯಭಾರಿಗಳಿಂದ ಗೌರವ ಸ್ವೀಕಾರ ಮಾಡಿದರು. ಗೌರವ ಸಮರ್ಪಿಸಿದ ರಾಯಭಾರಿಗಳು:

1. ಎಚ್.ಇ. ಶ್ರೀಮತಿ ಮಾರ್ಜೆ ಲುಪ್, ಎಸ್ಟೋನಿಯಾ ಗಣರಾಜ್ಯದ ರಾಯಭಾರಿ

2. ಎಚ್.ಇ. ಡಾ. ಒಲೆಕ್ಸಾಂಡ್ರ ಪಾಲಿಶ್ಚಕ್, ಉಕ್ರೇನ್ ರಾಯಭಾರಿ

3. ಎಚ್.ಇ. ಡಾ ಡಿಸೈರ್ ಬೋನಿಫೇಸ್ ಸೋಮ್, ಬುರ್ಕಿನಾ ಫಾಸೊದ ರಾಯಭಾರಿ

4. ಎಚ್.ಇ. ಶ್ರೀಮತಿ ಮೇ-ಎಲಿನ್ ಸ್ಟೆನರ್, ನಾರ್ವೆ ಸಾಮ್ರಾಜ್ಯದ ರಾಯಭಾರಿ 

***


(रिलीज़ आईडी: 1953217) आगंतुक पटल : 149
इस विज्ञप्ति को इन भाषाओं में पढ़ें: English , Urdu , हिन्दी , Marathi , Punjabi , Gujarati , Tamil