ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಕರ್ನಾಟಕ ಮುಖ್ಯಮಂತ್ರಿ 

Posted On: 03 AUG 2023 3:07PM by PIB Bengaluru

ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿಯಾದರು. 

ಪ್ರಧಾನಮಂತ್ರಿಯವರ ಕಚೇರಿ ಹೀಗೆ ಟ್ವೀಟ್ ಮಾಡಿದೆ 

“ಕರ್ನಾಟಕದ ಮುಖ್ಯಮಂತ್ರಿ ಶ್ರೀ @Siddaramayya ಪ್ರಧಾನಮಂತ್ರಿ @Narendra Modi ಯವರನ್ನು ಭೇಟಿಯಾದರು”
 

 

Chief Minister of Karnataka, Shri @siddaramaiah met Prime Minister @narendramodi.@CMofKarnataka pic.twitter.com/MOCkqSv0ab

— PMO India (@PMOIndia) August 3, 2023

 

***



(Release ID: 1945477) Visitor Counter : 90