ಪ್ರಧಾನ ಮಂತ್ರಿಯವರ ಕಛೇರಿ

ಕುಟುಂಬ ಸಮೇತರಾಗಿ ಪ್ರಧಾನಿ ಅವರನ್ನು  ಭೇಟಿ ಮಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ

Posted On: 22 JUL 2023 10:03PM by PIB Bengaluru

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ತಮ್ಮ ಕುಟುಂಬದೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಹೊಸದಿಲ್ಲಿಯ ಅವರ ನಿವಾಸದಲ್ಲಿ ಭೇಟಿಯಾದರು.

ಈ ಭೇಟಿಯ  ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿಯವರ ಟ್ವೀಟ್ ನ್ನು ಹಂಚಿಕೊಂಡಿರುವ ಪ್ರಧಾನ ಮಂತ್ರಿ ಪ್ರಧಾನ ಮಂತ್ರಿ ಅವರು;

"ಮಹಾರಾಷ್ಟ್ರದ ಕ್ರಿಯಾತ್ಮಕ ಮತ್ತು ಕಠಿಣ ಪರಿಶ್ರಮಿ ಮುಖ್ಯಮಂತ್ರಿ @mieknathshinde ಜೀ ಮತ್ತು ಅವರ ಕುಟುಂಬವನ್ನು ಭೇಟಿಯಾಗಿರುವುದು  ಸಂತೋಷ ತಂದಿದೆ. ಮಹಾರಾಷ್ಟ್ರದ ಪ್ರಗತಿಯನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯುವ  ಅವರ ಉತ್ಸಾಹ ಮತ್ತು ಅವರ ನಮ್ರತೆ ಬಹಳ  ಪ್ರಿಯವಾದ ಸಂಗತಿಯಾಗಿದೆ" ಎಂದು ಅದರಲ್ಲಿ ಹೇಳಿದ್ದಾರೆ.

 

***



(Release ID: 1941930) Visitor Counter : 76