ಪ್ರಧಾನ ಮಂತ್ರಿಯವರ ಕಛೇರಿ
ಮಧ್ಯಪ್ರದೇಶದ ಶಾಹದೋಲ್ ನಲ್ಲಿರುವ ಪಕಾರಿಯಾ ಗ್ರಾಮಕ್ಕೆ ಭೇಟಿನೀಡಿದ ಪ್ರಧಾನಮಂತ್ರಿ
Posted On:
01 JUL 2023 8:54PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಶಾಹದೋಲ್ ನಲ್ಲಿರುವ ಪಕಾರಿಯಾ ಗ್ರಾಮಕ್ಕೆ ಭೇಟಿ ನೀಡಿದರು.
ಪಕಾರಿಯಾ ಗ್ರಾಮದಲ್ಲಿ, ಬುಡಕಟ್ಟು ಮುಖಂಡರು, ಪಿ.ಇ.ಎಸ್.ಎ. ಸಮಿತಿಯ ಸದಸ್ಯರು, ಸ್ವಸಹಾಯ ಗುಂಪುಗಳ ಲಕ್ಷಾಧಿಪತಿ ಹಿರಿಯ ಮಹಿಳೆಯರು ಮತ್ತು ಫುಟ್ಬಾಲ್ ಆಟಗಾರರೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು.
ಕೊಂಡಿಗಳು :
https://www.youtube.com/live/x3Ve07fCrsk?feature=share
http:// https://www.youtube.com/live/ifXlfF3HpcI?feature=share
***
(Release ID: 1937015)
Visitor Counter : 143
Read this release in:
Tamil
,
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Telugu
,
Malayalam