ಪ್ರಧಾನ ಮಂತ್ರಿಯವರ ಕಛೇರಿ
ಭಗವಾನ್ ಬಿರ್ಸಾ ಮುಂಡಾ ಅವರ ಶ್ರದ್ಧಾಂಜಲಿಗಳ ಸಂಕಲನ ಹಂಚಿಕೊಂಡ ಪ್ರಧಾನ ಮಂತ್ರಿ
प्रविष्टि तिथि:
09 JUN 2023 8:09PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಗವಾನ್ ಬಿರ್ಸಾ ಮುಂಡಾ ಅವರಿಗೆ ಹಲವು ವರ್ಷಗಳಲ್ಲಿ ಸಲ್ಲಿಸಿದ ಶ್ರದ್ಧಾಂಜಲಿ ಗೌರವ ನಮನಗಳ ಟ್ವೀಟ್ ಗಳನ್ನು ಸಂಸದ ಶ್ರೀ ಸುದರ್ಶನ್ ಭಗತ್ ಹಂಚಿಕೊಂಡಿದ್ದಾರೆ. ಸಂಸದ ಭಗತ್ ಅವರ ಟ್ವೀಟ್ ಥ್ರೆಡ್ ಗಳನ್ನು ಪ್ರಧಾನಿ ಮೋದಿ ಅವರು ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು;
"ಪ್ರಮುಖ ಸಂಕಲನ! ಬುಡಕಟ್ಟು ಜನಾಂಗದ ಹೆಮ್ಮೆಯ ಪ್ರತೀಕವಾದ ಭಗವಾನ್ ಬಿರ್ಸಾ ಮುಂಡಾ ಜಿ ಅವರ ತ್ಯಾಗ ಮತ್ತು ಸಮರ್ಪಣೆಯು ದೇಶವಾಸಿಗಳಿಗೆ ಯಾವಾಗಲೂ ಮಾರ್ಗದರ್ಶಿಯಾಗಿ ಉಳಿಯುತ್ತದೆ" ಎಂದಿದ್ದಾರೆ.
***
(रिलीज़ आईडी: 1931470)
आगंतुक पटल : 143
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam