ಪ್ರಧಾನ ಮಂತ್ರಿಯವರ ಕಛೇರಿ
ಹೊಸ ದಾಖಲೆ ನಿರ್ಮಿಸಿದ ಪ್ರಮುಖ ಬಂದರುಗಳಿಗೆ ಪ್ರಧಾನಿ ಶ್ಲಾಘನೆ
प्रविष्टि तिथि:
04 APR 2023 10:24AM by PIB Bengaluru
ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ (ಎಂಓಪಿಎಸ್ಡಬ್ಲ್ಯೂ) ಅಡಿಯಲ್ಲಿ ಬರುವ ಪ್ರಮುಖ ಬಂದರುಗಳು 2022-23ರ ಹಣಕಾಸು ವರ್ಷದಲ್ಲಿ ಸರಕು ನಿರ್ವಹಣೆ ಗುರಿಗಳನ್ನು ಮೀರಿ ಹೊಸ ದಾಖಲೆಗಳನ್ನು ನಿರ್ಮಿಸಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
795 ಎಂಎಂಟಿ ಸರಕುಗಳ ನಿರ್ವಹಣೆಯು ದೇಶದ ಪ್ರಮುಖ ಬಂದರುಗಳಿಗೆ ಐತಿಹಾಸಿಕ ಸಾಧನೆಯಾಗಿದೆ.
ಮೇಲೆ ಹೇಳಿದ ಸಾಧನೆಯ ಬಗ್ಗೆ ಎಂಓಪಿಎಸ್ ಡಬ್ಲ್ಯೂ ಮಾಡಿದ ಟ್ವೀಟ್ ಗೆ ಉತ್ತರಿಸಿದ ಪ್ರಧಾನಮಂತ್ರಿಯವರು, ಈ ರೀತಿ ಟ್ವೀಟ್ ಮಾಡಿದ್ದಾರೆ;
"ಅದ್ಭುತ."
***
(रिलीज़ आईडी: 1926839)
आगंतुक पटल : 139
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam