ಪ್ರಧಾನ ಮಂತ್ರಿಯವರ ಕಛೇರಿ
100 ವರ್ಷ ಪೂರೈಸಿದ ಗೀತಾ ಮುದ್ರಣಾಲಯಕ್ಕೆ ಶುಭ ಕೋರಿದ ಪ್ರಧಾನಿ
Posted On:
03 MAY 2023 7:49PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗೀತಾ ಮುದ್ರಣಾಲಯಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಶುಭ ಕೋರಿದ್ದಾರೆ. ಆಧ್ಯಾತ್ಮಿಕ ಪರಂಪರೆಯನ್ನು ದೇಶ ಮತ್ತು ವಿದೇಶಗಳಿಗೆ ಕೊಂಡೊಯ್ಯುವ ಪ್ರಕಾಶಕರ 100 ವರ್ಷಗಳ ಪ್ರಯಾಣವನ್ನು ನಂಬಲಾಗದ ಮತ್ತು ಅವಿಸ್ಮರಣೀಯ ಎಂದು ಪ್ರಧಾನಿ ಬಣ್ಣಿಸಿದರು.
ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ:
"ಅನಂತ ಶುಭಾಶಯಗಳು! 100 ವರ್ಷಗಳ ಗೀತಾಪ್ರೆಸ್ ನ ಈ ಪ್ರಯಾಣ, ನಿರಂತರವಾಗಿ ತನ್ನ ಪ್ರಕಟಣೆಗಳ ಮೂಲಕ ದೇಶ ಮತ್ತು ಪ್ರಪಂಚಕ್ಕೆ ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನು ತೆಗೆದುಕೊಂಡು ಹೋಗುವುದರಲ್ಲಿ ತೊಡಗಿಸಿಕೊಂಡಿದೆ, ಇದು ಅದ್ಭುತ ಮತ್ತು ಅವಿಸ್ಮರಣೀಯವಾಗಿದೆ."
*********
(Release ID: 1926285)
Visitor Counter : 129
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam