ಪ್ರಧಾನ ಮಂತ್ರಿಯವರ ಕಛೇರಿ
ಗುರುದೇವ್ ಟ್ಯಾಗೋರ್ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
Posted On:
09 MAY 2023 9:09AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗುರುದೇವ್ ಟ್ಯಾಗೋರ್ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಟ್ವೀಟ್ ನಲ್ಲಿ ಪ್ರಧಾನಿ ಹೀಗೆ ಹೇಳಿದ್ದಾರೆ;
ಅವರ ಜಯಂತಿಯ ಸಂದರ್ಭದಲ್ಲಿ, ಗುರುದೇವ್ ಠಾಗೋರ್ ಅವರಿಗೆ ನನ್ನ ಗೌರವ ನಮನಗಳು. ಕಲೆಯಿಂದ ಸಂಗೀತದವರೆಗೆ ಮತ್ತು ಶಿಕ್ಷಣದಿಂದ ಸಾಹಿತ್ಯದವರೆಗೆ, ಅವರು ಹಲವಾರು ಕ್ಷೇತ್ರಗಳಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಸಮೃದ್ಧ, ಪ್ರಗತಿಪರ ಮತ್ತು ಪ್ರಬುದ್ಧ ಭಾರತಕ್ಕಾಗಿ ಅವರ ದೃಷ್ಟಿಕೋನವನ್ನು ಈಡೇರಿಸುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ."
****
(Release ID: 1926248)
Visitor Counter : 129
Read this release in:
English
,
Urdu
,
Marathi
,
Hindi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam