ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪಿಎಂಎವೈ ತಾಯಿ ಮತ್ತು ಹೆಣ್ಣುಮಕ್ಕಳ ಜೀವನವನ್ನು ಸುಲಭಗೊಳಿಸುತ್ತಿದೆ: ಪ್ರಧಾನಿ

प्रविष्टि तिथि: 14 APR 2023 9:01AM by PIB Bengaluru

ಜಮ್ಮು ಪೂಂಚ್ ಸಂಸದ ಶ್ರೀ ಜುಗಲ್ ಕಿಶೋರ್ ಶರ್ಮಾ ಅವರು ಪೂಂಚ್ ನ ಚಂಚಲಾ ದೇವಿ ಅವರ ಜೀವನದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮನೆಯೊಂದು ತಂದ ಭಾರಿ ಬದಲಾವಣೆಯನ್ನು ವಿವರಿಸಿ ಲಗತ್ತಿಸಿದ  ಟ್ವೀಟ್ ಥ್ರೆಡ್ ಗೆ ಪ್ರಧಾನಿ ಇಂದು ಪ್ರತಿಕ್ರಿಯೆ ನೀಡಿದ್ದಾರೆ..

ಪಿಎಂಎವೈ ತಾಯಿ ಮತ್ತು ಹೆಣ್ಣುಮಕ್ಕಳ ಜೀವನವನ್ನು ಸುಲಭಗೊಳಿಸುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ:

"जम्मू-कश्मीर की चंचला देवी जी की यह खुशी बताती है कि कैसे प्रधानमंत्री आवास योजना से हमारी माताओं-बहनों का जीवन आसान हो रहा है। "

 

***


(रिलीज़ आईडी: 1921694) आगंतुक पटल : 134
इस विज्ञप्ति को इन भाषाओं में पढ़ें: English , Gujarati , Urdu , Marathi , हिन्दी , Manipuri , Bengali , Assamese , Punjabi , Odia , Tamil , Telugu , Malayalam