ಪ್ರಧಾನ ಮಂತ್ರಿಯವರ ಕಛೇರಿ
ಸಾಜಿಬು ಚೈರಾಯೋಬಾ ಅಂಗವಾಗಿ ಪ್ರಧಾನಮಂತ್ರಿ ಶುಭಾಶಯ
ಪ್ರಕಟಣಾ ದಿನಾಂಕ:
22 MAR 2023 10:57AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಾಜಿಬು ಚೈರಿಯೋಬಾ ಅಂಗವಾಗಿ ಶುಭ ಕೋರಿದ್ದಾರೆ.
“ಸಾಜಿಬು ಚೈರಾಯೋಬಾ ಶುಭಕಾಮನೆಗಳು. ಮುಂಬರುವ ವರ್ಷ ಶುಭವಾಗಿರಲಿ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
“ಎಲ್ಲರಿಗೂ ವಿಶೇಷವಾಗಿ ಮಣಿಪುರದ ಜನತೆಗೆ ಸಾಜಿಬು ಚೈರಾಓಬಾ ಶುಭ ಸಂದರ್ಭದ ಶುಭಾಶಯಗಳು. ಮುಂಬರುವ ವರ್ಷ ಯಶಸ್ಸು ತರಲಿ. ಎಲ್ಲರೂ ಸಂತೋಷವಾಗಿ, ಆರೋಗ್ಯವಾಗಿರಲಿ” ಎಂದು ಅವರು ಟ್ವೀಟ್ ಮಾಡಿದ್ದಾರೆ.
***
(ಪ್ರಕಟಣೆ ಐ.ಡಿ.: 1909650)
ವಿಸಿಟರ್ ಕೌಂಟರ್ : 132
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam