ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವರಾತ್ರಿಯ ಶುಭಾಶಯ ಕೋರಿದ ಪ್ರಧಾನ ಮಂತ್ರಿಗಳು

ಪ್ರಕಟಣಾ ದಿನಾಂಕ: 22 MAR 2023 10:48AM by PIB Bengaluru

ನವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,

ನಿಮ್ಮೆಲ್ಲರಿಗೂ ನವರಾತ್ರಿಯ ಶುಭಾಶಯಗಳು. ಗೌರವ ಮತ್ತು ಭಕ್ತಿಯ ಈ ಮಂಗಳಕರ ಸಂದರ್ಭವು ದೇಶವಾಸಿಗಳ ಜೀವನವನ್ನು ಸಂತೋಷ, ಸಂಪತ್ತು ಮತ್ತು ಅದೃಷ್ಟದಿಂದ ಬೆಳಗಿಸಲಿ. ತಾಯಿ ದೇವತೆಗೆ ಪ್ರಣಾಮಗಳು!" ಎಂದು ಬರೆದುಕೊಂಡಿದ್ದಾರೆ.

***


(ಪ್ರಕಟಣೆ ಐ.ಡಿ.: 1909612) ವಿಸಿಟರ್ ಕೌಂಟರ್ : 157