ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ಬಂದರು ವಲಯವು ವೇಗವಾಗಿ ಬೆಳೆಯುತ್ತಿದೆ ಮತ್ತು ಆರ್ಥಿಕ ಪ್ರಗತಿಗೆ ಕೊಡುಗೆ ನೀಡುತ್ತಿದೆ: ಪ್ರಧಾನಮಂತ್ರಿ
Posted On:
16 MAR 2023 2:56PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತೂತ್ತುಕುಡಿ ವಿ ಒ ಸಿ ಬಂದರಿನ ಸಾಧನೆಗಳನ್ನು ಶ್ಲಾಘಿಸಿದ್ದಾರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಾಧನೆಗಳು 11.35% ರಷ್ಟು ಬೆಳವಣಿಗೆಯಾಗಿದೆ. ಬಂದರು 14.03.2023 ರಂತೆ 36.03 ದಶಲಕ್ಷ ಟನ್ ಸರಕುಗಳನ್ನು ನಿರ್ವಹಿಸಿದೆ ಮತ್ತು 2022-23 ರ ಹಣಕಾಸು ವರ್ಷದಲ್ಲಿ 17 ದಿನಗಳ ಮುಂಚಿತವಾಗಿ ಬಂದರು ಸಚಿವಾಲಯವು ನಿಗದಿಪಡಿಸಿದ 36 ದಶಲಕ್ಷ ಟನ್ಗಳ ಗುರಿಯನ್ನು ಮೀರಿದೆ.
ತೂತ್ತುಕುಡಿಯಲ್ಲಿರುವ ವಿ. ಒ. ಚಿದಂಬರನಾರ್ ಬಂದರು ಪ್ರಾಧಿಕಾರದ ಟ್ವೀಟ್ಗೆ ಪ್ರತಿಕ್ರಿಯೆಯಾಗಿ, ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ :
“ಬಹಳ ಒಳ್ಳೆಯದು! ಭಾರತದ ಬಂದರು ವಲಯವು ವೇಗವಾಗಿ ಬೆಳೆಯುತ್ತಿದೆ ಮತ್ತು ಆರ್ಥಿಕ ಪ್ರಗತಿಗೆ ಕೊಡುಗೆ ನೀಡುತ್ತಿದೆ.”
****
(Release ID: 1907589)
Visitor Counter : 128
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam