ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಿಲ್ಲೆಯ ಸಂಸ್ಥಾಪನಾ ದಿನವನ್ನು ಆಚರಿಸುವ ನವೀನ ಮಾರ್ಗವನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 25 FEB 2023 9:49PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ತೆಹ್ರಿ ಗರ್ವಾಲ್ ಕ್ಷೇತ್ರದ ಉತ್ತರಕಾಶಿ ಜಿಲ್ಲೆಯ ಸಂಸ್ಥಾಪನಾ ದಿನವನ್ನು ತೆಹ್ರಿ ಗರ್ವಾಲ್ ಡೆಹ್ರಾಡೂನ್ ಸಂಸದ ಮಾಲಾ ರಾಜ್ಯ ಲಕ್ಷ್ಮಿ ಶಾ ಅವರು ಆಚರಿಸಿದ ರೀತಿಯನ್ನು ಶ್ಲಾಘಿಸಿದ್ದಾರೆ.

ತೆಹ್ರಿ ಗರ್ವಾಲ್ ನ ಸಂಸತ್ ಸದಸ್ಯರ ಟ್ವೀಟ್ ಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಿಯವರು;

"ನಿಮ್ಮ ಜಿಲ್ಲೆಯ ಸಂಸ್ಥಾಪನಾ ದಿನವನ್ನು ಆಚರಿಸುವ ಉಪಕ್ರಮ ಉತ್ತಮವಾಗಿದೆ! ಇಂತಹ ಪ್ರಯತ್ನಗಳು ವಿವಿಧ ಕ್ಷೇತ್ರಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲವನ್ನು ಜನರಲ್ಲಿ ಹೆಚ್ಚಿಸಲಿದೆ" ಎಂದು ಟ್ವೀಟ್ ಮಾಡಿದ್ದಾರೆ.

***


(Release ID: 1902799) Visitor Counter : 148