ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಉತ್ಸಾಹದಿಂದ ತುಡಿಯುವ ತಮಿಳು ಸಂಸ್ಕೃತಿ ಜಾಗತಿಕವಾಗಿ ಜನಪ್ರಿಯವಾಗಿದೆ: ಪ್ರಧಾನಮಂತ್ರಿ

प्रविष्टि तिथि: 13 FEB 2023 9:18AM by PIB Bengaluru

ಸಿಂಗಾಪುರದ ಪ್ರಧಾನಿ ಲೀ ಸಿ.ಎನ್. ಲೂಂಗ್ ಎಎಂಕೆ, ಕೆಬುನ್ ಬಾರು ಮತ್ತು ವೈಸಿಕೆ ನಿವಾಸಿಗಳೊಂದಿಗೆ ತಡವಾಗಿ ಪೊಂಗಲ್ ಆಚರಿಸಿದ ಕುರಿತು ಪೋಸ್ಟ್ ಮಾಡಿದ ಟ್ವೀಟ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಮಂತ್ರಿಯವರು ಟ್ವೀಟ್ಗೆ ಪ್ರತಿಕ್ರಿಯೆಯಾಗಿ ಹೀಗೆ ಹೇಳಿದ್ದಾರೆ:

"ಇದು ನೋಡಲು ಸಂತೋಷವಾಗಿದೆ.  ಉತ್ಸಾಹದಿಂದ ತುಡಿಯುವ ತಮಿಳು ಸಂಸ್ಕೃತಿಯು ಜಾಗತಿಕವಾಗಿ ಜನಪ್ರಿಯವಾಗಿದೆ.”

*****


(रिलीज़ आईडी: 1898727) आगंतुक पटल : 179
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam