ಪ್ರಧಾನ ಮಂತ್ರಿಯವರ ಕಛೇರಿ

ಗಾಂಧಿ ಸ್ಮೃತಿಯ ಪ್ರಾರ್ಥನ ಸಭೆಯಲ್ಲಿ ಪ್ರಧಾನ ಮಂತ್ರಿಯವರು ಭಾಗಿ.

Posted On: 30 JAN 2023 7:52PM by PIB Bengaluru

ಪ್ರಧಾನಿ ಮಂತ್ರಿಗಳಾದ ಶ್ರೀ.ನರೇಂದ್ರ ಮೋದಿಯವರು ಇಂದು ಬೆಳಗ್ಗೆ ನವದೆಹಲಿಯ,ಗಾಂಧಿ ಸ್ಮೃತಿಯ ಪ್ರಾರ್ಥನ ಸಭೆಯಲ್ಲಿ ಭಾಗವಹಿಸಿದ್ದಾರೆ.

ಪ್ರಧಾನ ಮಂತ್ರಿಯವರು ತಮ್ಮ ಟ್ವೀಟ್ ನಲ್ಲಿ; 

ಇಂದು ಬೆಳಗ್ಗೆ ಗಾಂಧಿ ಸ್ಮೃತಿಯ ಪ್ರಾರ್ಥನ ಸಭೆಯಲ್ಲಿ ಭಾಗವಹಿಸಿದ್ದಾಗಿ ತಿಳಿಸಿದ್ದಾರೆ.

*******



(Release ID: 1894865) Visitor Counter : 90