ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿಯವರು ಕಾಶಿಯಲ್ಲಿ ನಡೆದ ದೇವ್ ದೀಪಾವಳಿ ಆಚರಣೆಯ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ
ಪ್ರಕಟಣಾ ದಿನಾಂಕ:
07 NOV 2022 10:03PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಶಿಯಲ್ಲಿ ನಡೆದ ದೇವ್ ದೀಪಾವಳಿ ಆಚರಣೆಯ ಸುಂದರ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಪ್ರಧಾನಿಯವರು ಟ್ವೀಟ್ ಮಾಡಿದ್ದಾರೆ;
"ದೇವ್ ದೀಪಾವಳಿಯು ವಿಶೇಷವಾದುದು ಮತ್ತು ಕಾಶಿಯಲ್ಲಿನ ದೇವ್ ದೀಪಾವಳಿಯು ಹೆಚ್ಚು ಸ್ಮರಣೀಯವಾಗಿದೆ. ಸನಾತನ ನಗರವಾದ ಕಾಶಿಯ ಈ ಭವ್ಯವಾದ ಚಿತ್ರಗಳನ್ನು ನೋಡಿ..." ಎಂದು ಅವರು ಸುಂದರ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.
****
(ಪ್ರಕಟಣೆ ಐ.ಡಿ.: 1874532)
ವಿಸಿಟರ್ ಕೌಂಟರ್ : 153
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam