ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಳೆದ ತಿಂಗಳ ʻಮನ್ ಕಿ ಬಾತ್ʼ ನಿಯತಕಾಲಿಕೆಯ ಲಿಂಕ್ ಹಂಚಿಕೊಂಡ ಪ್ರಧಾನಿ

Posted On: 29 OCT 2022 10:30PM by PIB Bengaluru

ಕಳೆದ ತಿಂಗಳ `ಮನ್ ಕಿ ಬಾತ್’ ಸಂಚಿಕೆಯನ್ನು ಆಧರಿಸಿದ ನಿಯತಕಾಲಿಕೆಯ ಲಿಂಕ್ ಅನ್ನು ಹಂಚಿಕೊಂಡಿರುವ ಪ್ರಧಾನ ಮಂತ್ರಿ ಕಚೇರಿ, ಹೀಗೆ ಟ್ವೀಟಿಸಿದೆ: 

 "ಕಳೆದ ತಿಂಗಳ ಸಂಚಿಕೆಯನ್ನು ಆಧರಿಸಿದ “ಮನ್‌ ಕಿ ಬಾತ್‌ʼ #MannKiBaat ನಿಯತಕಾಲಿಕವನ್ನು ಓದಿ. ಇದು ʻಮನ್‌ ಕಿ ಬಾತ್‌ʼನಲ್ಲಿ ಪ್ರಸ್ತಾಪಿಸಿದ ವಿಷಯಗಳ ಬಗ್ಗೆ ಆಸಕ್ತಿದಾಯಕ ಲೇಖನಗಳನ್ನು ಒಳಗೊಂಡಿದೆ.” 

http://davp.nic.in/ebook/e_sep/index.html

http://davp.nic.in/ebook/h_sep/index.html

***


(Release ID: 1871994) Visitor Counter : 121