ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾಯ್ ದೂಜ್‌ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಜನರಿಗೆ ಶುಭಾಶಯ ಕೋರಿದ್ದಾರೆ.

ಪ್ರಕಟಣಾ ದಿನಾಂಕ: 27 OCT 2022 8:31AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಯಿ ದೂಜ್ ಸಂದರ್ಭದಲ್ಲಿ ಜನತೆಗೆ ಶುಭಾಶಯ ಕೋರಿದ್ದಾರೆ.

ಈ ಸಂಬಂಧ ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ.

" ನಿಮ್ಮೆಲ್ಲರಿಗೂ ಭಾಯಿ ದೂಜ್ ಶುಭಾಶಯಗಳು - ಸಹೋದರ-ಸಹೋದರಿಯರ ಅಪಾರ ವಾತ್ಸಲ್ಯ ಮತ್ತು ಅಚಲವಾದ ನಂಬಿಕೆಯ ಸಂಕೇತ," ಇದಾಗಿದೆ ಎಂದು ಹೇಳಿದ್ದಾರೆ.

****


(ಪ್ರಕಟಣೆ ಐ.ಡಿ.: 1871182) ವಿಸಿಟರ್ ಕೌಂಟರ್ : 175