ಗೃಹ ವ್ಯವಹಾರಗಳ ಸಚಿವಾಲಯ

2023 ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ  ನಾಮನಿರ್ದೇಶನಗಳು  ಸೆಪ್ಟೆಂಬರ್ 15, 2022 ರವರೆಗೆ ತೆರೆದಿರುತ್ತವೆ

Posted On: 14 SEP 2022 5:56PM by PIB Bengaluru

2023 ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಕಟಿಸಲಾಗುವ 2023 ರ ಪದ್ಮ ಪ್ರಶಸ್ತಿಗಳಿಗೆ ಆನ್‌ಲೈನ್ ನಾಮನಿರ್ದೇಶನಗಳು/ಶಿಫಾರಸುಗಳು 1 ನೇ ಮೇ 2022 ರಂದು ಪ್ರಾರಂಭವಾಗಿವೆ.  ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಕ್ಕೆ ಸೆಪ್ಟೆಂಬರ್ 15, 2022 ಕೊನೆಯ ದಿನವಾಗಿದೆ. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು/ಶಿಫಾರಸುಗಳನ್ನು ರಾಷ್ಟ್ರೀಯ ಪುರಸ್ಕಾರ್‌ ಪೋರ್ಟಲ್‌ನಲ್ಲಿhttp://(https://awards.gov.in) ಆನ್‌ಲೈನ್‌ನಲ್ಲಿ ಮಾತ್ರ ಸ್ವೀಕರಿಸಲಾಗುವುದು.

ಪ್ರಶಸ್ತಿಗಳನ್ನು ಕುರಿತ ವಿವರಗಳು ಗೃಹ ಸಚಿವಾಲಯದ ವೆಬ್‌ಸೈಟ್‌http://(https://mha.gov.in) ಮತ್ತು ಪದ್ಮ ಪ್ರಶಸ್ತಿಗಳ ಪೋರ್ಟಲ್‌ http://(https://padmaawards.gov) ನಲ್ಲಿ 'ಪ್ರಶಸ್ತಿಗಳು ಮತ್ತು ಪದಕಗಳು' ಶೀರ್ಷಿಕೆಯಡಿಯಲ್ಲಿ ಲಭ್ಯವಿವೆ. ಈ ಪ್ರಶಸ್ತಿಗಳಿಗೆ ಸಂಬಂಧಿಸಿದ ನಿಬಂಧನೆಗಳು ಮತ್ತು ನಿಯಮಗಳನ್ನು https://padmaawards.gov.in/AboutAwards.aspx ವೆಬ್‌ಸೈಟ್‌ನಲ್ಲಿ ನೋಡಬಹುದು.

*****



(Release ID: 1859385) Visitor Counter : 116