ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

`ನುವಾಖಾಯ್‌’ ದಿನದಂದು ಎಲ್ಲರಿಗೂ ಶುಭ ಕೋರಿದ ಪ್ರಧಾನಿ

प्रविष्टि तिथि: 01 SEP 2022 9:04AM by PIB Bengaluru

ʻನುವಾಖಾಯ್‌ʼ ಹಬ್ಬದ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಶುಭ ಕೋರಿದ್ದಾರೆ.

ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ಈ ರೀತಿ ಹೇಳಿದ್ದಾರೆ:

"ನುವಾಖಾಯ್ ಜುಹಾರ್! ಈ ವಿಶೇಷ ದಿನದಂದು ಎಲ್ಲರಿಗೂ ಶುಭಾಶಯಗಳು. ನಮ್ಮ ಕಠಿಣ ಶ್ರಮಜೀವಿ ರೈತರಿಗೆ ನಮ್ಮ ರಾಷ್ಟ್ರವನ್ನು ಪೋಷಿಸುವಲ್ಲಿ ಅವರ ಅನುಕರಣೀಯ ಕಾರ್ಯಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸುವ ಸಂದರ್ಭ ಇದಾಗಿದೆ. ನಮ್ಮ ಸಮಾಜವು ಪ್ರಗತಿಯ ಹೊಸ ಎತ್ತರವನ್ನು ತಲುಪಲಿ ಮತ್ತು ಪ್ರತಿಯೊಬ್ಬರೂ ಸಂತೋಷವಾಗಿ ಮತ್ತು ಆರೋಗ್ಯಕರವಾಗಿರಲಿ. "

****

 

 


(रिलीज़ आईडी: 1858300) आगंतुक पटल : 151
इस विज्ञप्ति को इन भाषाओं में पढ़ें: Marathi , Tamil , English , Urdu , हिन्दी , Bengali , Manipuri , Assamese , Punjabi , Gujarati , Odia , Telugu , Malayalam