ಪ್ರಧಾನ ಮಂತ್ರಿಯವರ ಕಛೇರಿ

ವಿಶ್ವ ಬೈಸಿಕಲ್ ದಿನದ ಅಂಗವಾಗಿ ಮಹಾತ್ಮ ಗಾಂಧಿ ಅವರ ಚಿತ್ರ ಹಂಚಿಕೊಂಡ ಪ್ರಧಾನಿ

Posted On: 03 JUN 2022 9:57AM by PIB Bengaluru

ಇಂದು ವಿಶ್ವ ಬೈಸಿಕಲ್ ದಿನ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪರಿಸರಕ್ಕೆ ಪೂರಕ ಜೀವನಶೈಲಿ (ಲೈಫ್ ) ಪರಿಕಲ್ಪನೆಯನ್ನು ಉಲ್ಲೇಖಿಸಿ, ಮಹಾತ್ಮ ಗಾಂಧಿಯವರು ಬೈಸಿಕಲ್ ತುಳಿಯುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
 ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.
“ಪರಿಸರಕ್ಕೆ ಪೂರಕ ಜೀವನಶೈಲಿ (ಲೈಫ್ ).
ಇಂದು ವಿಶ್ವ ಬೈಸಿಕಲ್ ದಿನ ಮತ್ತು ಸುಸ್ಥಿರ ಮತ್ತು ಆರೋಗ್ಯಕರ ಜೀವನಶೈಲಿ ನಡೆಸಲು ಮಹಾತ್ಮ ಗಾಂಧಿ ಅವರಿಗಿಂತ ಬೇರೆ ಯಾರು ಉತ್ತಮರಿದ್ದಾರೆ’’ 

 

*****



(Release ID: 1830780) Visitor Counter : 161