ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಡಿ ಪಡ್ವ ಹಬ್ಬಕ್ಕೆ ಜನತೆಗೆ ಶುಭ ಕೋರಿದ ಪ್ರಧಾನಿ

ಪ್ರಕಟಣಾ ದಿನಾಂಕ: 02 APR 2022 8:48AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಡಿ ಪಡ್ವ ಹಬ್ಬದ ಅಂಗವಾಗಿ ಜನತೆಗೆ ಶುಭ ಕೋರಿದ್ದಾರೆ. ಪ್ರತಿಯೊಬ್ಬರಿಗೂ ಆನಂದ ಮತ್ತು ಆರೋಗ್ಯ ದೊರಕಲಿ ಎಂದು ಹಾರೈಸಿದ್ದಾರೆ. 
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.
 
"गुढीपाडव्याच्या हार्दिक शुभेच्छा.
 
हे वर्ष आनंद आणि उत्तम आरोग्याचे जावो अशी मी प्रार्थना करतो.
 
आगामी वर्षात  तुमच्या सर्व मनोकामना पूर्ण होवोत."

*****


 


(ಪ್ರಕಟಣೆ ಐ.ಡಿ.: 1812823) ವಿಸಿಟರ್ ಕೌಂಟರ್ : 255