ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

2021-22 ಖಾರಿಫ್ ಮಾರ್ಕೆಟಿಂಗ್ ಸೀಸನ್ (ಕೆ.ಎಂ.ಎಸ್.) ನ ಅಡಿಯಲ್ಲಿ 741.62 ಎಲ್.ಎಂ.ಟಿ. ಭತ್ತದ ಪ್ರಮಾಣವನ್ನು ಸಂಗ್ರಹಿಸಲಾಗಿದೆ. (27.03.2022 ರವರೆಗೆ)


ರೂ 1,45,358.13 ಕೋಟಿಯ ಕನಿಷ್ಠ ಬೆಂಬಲ ಬೆಲೆಯ ಮೌಲ್ಯದಲ್ಲಿ 105.14 ಲಕ್ಷ ರೈತರಿಗೆ ಪ್ರಯೋಜನ

Posted On: 28 MAR 2022 3:52PM by PIB Bengaluru

ಹಿಂದಿನ ವರ್ಷಗಳಲ್ಲಿ ಮಾಡಿದಂತೆ ಈ ವರ್ಷವೂ ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ 2021-22 ಖಾರಿಫ್ ಮಾರ್ಕೆಟಿಂಗ್ ಸೀಸನ್ (ಕೆ.ಎಂ.ಎಸ್.) ನ ಅಡಿಯಲ್ಲಿ ಭತ್ತ ಸಂಗ್ರಹಣೆಯು ಸರಾಗವಾಗಿ ನಡೆಯುತ್ತಿದೆ.

ಚಂಡೀಗಢ, ಗುಜರಾತ್, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ, ತೆಲಂಗಾಣ, ರಾಜಸ್ಥಾನ, ಕೇರಳ, ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ, ಎನ್.ಇ.ಎಫ್. (ತ್ರಿಪುರ), ಬಿಹಾರ, ಒಡಿಶಾ, ಮಹಾರಾಷ್ಟ್ರ, ಪುದುಚೇರಿ, ಛತ್ತೀಸ್ಗಢ, ಆಂಧ್ರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಿಂದ 27.03.2022 ರವರೆಗೆ 2021-22 ಖಾರಿಫ್ ಮಾರ್ಕೆಟಿಂಗ್ ಸೀಸನ್ (ಕೆ.ಎಂ.ಎಸ್.) ನ ಅಡಿಯಲ್ಲಿ , 741.62 ಎಲ್.ಎಂ.ಟಿ. ಭತ್ತದ ಪ್ರಮಾಣವನ್ನು ಸಂಗ್ರಹಿಸಲಾಗಿದೆ.

ಇದುವರೆಗೆ ಮೌಲ್ಯ ರೂ. 1,45,358.13 ಕೋಟಿಯ ಸುಮಾರು 105.14 ಲಕ್ಷ ರೈತರಿಗೆ ಎಂ.ಎಸ್‌.ಪಿ. ವಿತರಿಸಲಾಗಿದೆ                            

https://static.pib.gov.in/WriteReadData/userfiles/image/image001SP6E.png

 

2021-22 ಖಾರಿಫ್ ಮಾರ್ಕೆಟಿಂಗ್ ಸೀಸನ್ (ಕೆ.ಎಂ.ಎಸ್.) ನ ಅಡಿಯಲ್ಲಿ ರಾಜ್ಯವಾರು ಭತ್ತದ ಸಂಗ್ರಹಣೆ

28.03.2022 ರಂತೆ /(27.03.2022 ರವರೆಗೆ)

ರಾಜ್ಯ/ಕೇಂದ್ರಾಡಳಿತ  

ಭತ್ತದ ಸಂಗ್ರಹಣೆಯ ಪ್ರಮಾಣ (ಎಂ.ಟಿ.ಯಲ್ಲಿ )

ಲಾಭ ಪಡೆದ ರೈತರ ಸಂಖ್ಯೆ

ಕನಿಷ್ಠ ಬೆಂಬಲ ಬೆಲೆ ಮೌಲ್ಯ (ರೂ. ಕೋಟಿಯಲ್ಲಿ)

ಆಂಧ್ರಪ್ರದೇಶ

3938505

597138

7719.47

ತೆಲಂಗಾಣ

7022000

1062428

13763.12

ಅಸ್ಸಾಂ

123297

16685

241.66

ಬಿಹಾರ

4490319

642225

8801.03

ಚಂಡೀಗಢ

27286

1956

53.48

ಛತ್ತೀಸ್ಗಢ

9201000

2105972

18033.96

ಗುಜರಾತ್

121865

25081

238.86

ಹರಿಯಾಣ

5530596

310083

10839.97

ಹಿಮಾಚಲ ಪ್ರದೇಶ

27628

5851

54.15

ಜಾರ್ಖಂಡ್

586401

112021

1149.35

 

40520

8724

79.42

ಜಮ್ಮು ಮತ್ತು ಕಾಶ್ಮೀರ

200890

67400

393.74

ಕರ್ನಾಟಕ

323454

126501

633.97

ಕೇರಳ

4582610

661756

8981.92

ಮಧ್ಯಪ್ರದೇಶ

1335973

474855

2618.51

ಮಹಾರಾಷ್ಟ್ರ

5716134

1290846

11203.62

ಒಡಿಶಾ

271

67

0.53

ಪುದುಚೇರಿ

18728335

933263

36707.54

ಪಂಜಾಬ್

31250

14575

61.25

ಎನ್.ಇ.ಎಫ್.  (ತ್ರಿಪುರ)

2814138

409088

5515.71

  ತಮಿಳುನಾಡು

6553029

947326

12843.94

ಉತ್ತರ ಪ್ರದೇಶ

1156066

56034

2265.89

ಉತ್ತರಾಖಂಡ

1603387

643401

3142.64

ಪಶ್ಚಿಮ ಬಂಗಾಳ

7357

563

14.42

ಒಟ್ಟು

74162312

10513839

145358.13

 

***



(Release ID: 1810832) Visitor Counter : 159