ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
ವಿವರವಾದ ಅಪಘಾತ ವರದಿಗಾಗಿ ಮತ್ತು ವಿಮಾ ಪ್ರಮಾಣಪತ್ರದಲ್ಲಿ ದೃಢೀಕೃತ ಮೊಬೈಲ್ ಸಂಖ್ಯೆಯನ್ನು ಅಳವಡಿಸಲು ಅಧಿಸೂಚನೆ ಪ್ರಕಟ
प्रविष्टि तिथि:
03 MAR 2022 12:43PM by PIB Bengaluru
ಮೋಟಾರು ವಾಹನ ಅಪಘಾತ ಕ್ಲೇಮ್ ನ್ಯಾಯಾಧಿಕರಣ (ಎಂ.ಎ.ಸಿ.ಟಿ.)ವು ತ್ವರಿತವಾಗಿ ಕ್ಲೇಮ್ ಗಳನ್ನು ಇತ್ಯರ್ಥಪಡಿಸಲು ಅನುವಾಗುವಂತೆ ರಸ್ತೆ ಅಪಘಾತಗಳ ವಿವರವಾದ ತನಿಖೆ, ವಿವರವಾದ ಅಪಘಾತ ವರದಿ (ಡಿಎಆರ್) ಮತ್ತು ವಿವಿಧ ಬಾಧ್ಯಸ್ಥಗಾರಿಗೆ ನಿಗದಿತ ಕಾಲಮಿತಿಯೊಳಗೆ ಅದರ ವರದಿ ಮಾಡುವುದನ್ನು ಕಡ್ಡಾಯಗೊಳಿಸಿ 2022 ಫೆಬ್ರುವರಿ 25ರಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ. ಜೊತೆಗೆ, ಇದು ವಿಮಾ ಪ್ರಮಾಣಪತ್ರದಲ್ಲಿ ದೃಢೀಕೃತ ಮೊಬೈಲ್ ಸಂಖ್ಯೆಯನ್ನು ಅಳವಡಿಸುವುದನ್ನೂ ಕಡ್ಡಾಯಗೊಳಿಸಲಾಗಿದೆ.
ಮೊಬೈಲ್ ಸಂಖ್ಯೆ ಮತ್ತು ಡಿ.ಎ.ಆರ್. ನಿಯಮಗಳ ಕಡ್ಡಾಯ ಮಾಡಿರುವುದನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
***
(रिलीज़ आईडी: 1802597)
आगंतुक पटल : 248