ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಕ್ಕಳಲ್ಲಿ ಕ್ರೀಡೆ ಮತ್ತು ಪೌಷ್ಠಿಕಾಂಶ ಕುರಿತು ಅರಿವು ಮೂಡಿಸಿದ ಭಜರಂಗ್ ಪುನಿಯಾ ಅವರನ್ನು ಶ್ಲಾಘಿಸಿದ ಪ್ರಧಾನಮಂತ್ರಿ

प्रविष्टि तिथि: 20 DEC 2021 8:57PM by PIB Bengaluru

ಮಕ್ಕಳಲ್ಲಿ ಕ್ರೀಡೆ ಮತ್ತು ಪೌಷ್ಠಿಕಾಂಶ ಕುರಿತು ಅರಿವು ಮೂಡಿಸಿದ ಕಾರಣಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕುಸ್ತಿಪಟು ಭಜರಂಗ್ ಪುನಿಯಾ ಅವರನ್ನು ಅಭಿನಂದಿಸಿದ್ದಾರೆ.

ಭಜರಂಗ ಪುನಿಯಾ ಅವರ ಟ್ವೀಟ್ ಗೆ ಪ್ರಧಾನಮಂತ್ರಿಯವರು ಪ್ರತಿಕ್ರಿಯೆ ನೀಡಿ, "बच्चों के लिए यह केवल दिलचस्प कार्यक्रम होगा, बल्कि इससे वे खेलकूद के साथ ही जीवन में आगे बढ़ने के लिए प्रेरित होंगे। @BajrangPunia जी आपका यह प्रयास पोषण को लेकर भी उनके बीच एक नई जागरूकता पैदा करेगा।" ಎಂದು ಹೇಳಿದ್ದಾರೆ.

***


(रिलीज़ आईडी: 1783723) आगंतुक पटल : 216
इस विज्ञप्ति को इन भाषाओं में पढ़ें: Gujarati , English , Urdu , हिन्दी , Marathi , Manipuri , Bengali , Assamese , Punjabi , Odia , Tamil , Telugu , Malayalam