ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಉಜ್ವಲ ಯೋಜನೆಯ ಸುಸ್ಥಿರತೆ


`ಪಿಎಂಯುವೈ’ ಫಲಾನುಭವಿಗಳ ಸರಾಸರಿ ಬಳಕೆಯಲ್ಲಿ ಹೆಚ್ಚಳ

ಉತ್ತಮ ಬಳಕೆಯನ್ನು ಉತ್ತೇಜಿಸಲು ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ

Posted On: 06 DEC 2021 1:23PM by PIB Bengaluru

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಹಾಯಕ ಸಚಿವ ಶ್ರೀ ರಾಮೇಶ್ವರ್‌ ತೇಲಿ ಅವರು ಇಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ, 2020-21 ಮತ್ತು 2021-22ನೇ ಅವಧಿಯಲ್ಲಿ (ಏಪ್ರಿಲ್-ಅಕ್ಟೋಬರ್, 2021) ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿಯಲ್ಲಿ ಒದಗಿಸಲಾದ ಲ್‌ಪಿಜಿ ಸಂಪರ್ಕಗಳು ಸೇರಿದಂತೆ ಒಟ್ಟು ಹೊಸ ಲ್‌ಪಿಜಿ ಸಂಪರ್ಕಗಳ ಬಗ್ಗೆ ಮಾಹಿತಿ ನೀಡಿದರು. ಕುರಿತ ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು ವಿವರಗಳು ಅನುಬಂಧ-1 ರಲ್ಲಿವೆ ಎಂದು ಮಾಹಿತಿ ನೀಡಿದರು.

2020 ಏಪ್ರಿಲ್ 1ರಿಂದ ಉಜ್ವಲ ಯೋಜನೆ ಫಲಾನುಭವಿಗಳ ಎಲ್‌ಪಿಜಿ ಮರುಭರ್ತಿ ಕುರಿತ ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು ವಿವರಗಳು ಅನುಬಂಧ-2 ರಲ್ಲಿ ನೀಡಲಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ (ಏಪ್ರಿಲ್-ಅಕ್ಟೋಬರ್, 2021) ಪಿಎಂಯುವೈ-1 ಅಡಿಯಲ್ಲಿ ಲ್‌ಪಿಜಿ ಸಂಪರ್ಕಗಳನ್ನು ಪಡೆದ 84% ಪಿಎಂಯುವೈ ಫಲಾನುಭವಿಗಳು ಸಿಲಿಂಡರ್‌ ಮರುಭರ್ತಿ ಮಾಡಿಸಿಕೊಂಡಿದ್ದಾರೆ. 2019-20 ಹಣಕಾಸು ವರ್ಷದಲ್ಲಿ ಪಿಎಂಯುವೈ ಫಲಾನುಭವಿಗಳು 14.2 ಕೆಜಿಯ ಸಿಲಿಂಡರ್‌ಗಳನ್ನು ಸರಾಸರಿ 3 ಬಾರಿ ಭರ್ತಿ ಮಾಡಿ ಬಳಕೆ ಮಾಡಿದ್ದಾರೆ, 2020-21 ಹಣಕಾಸು ವರ್ಷದಲ್ಲಿ ಮರುಭರ್ತಿ ಪ್ರಮಾಣವು ಸರಾಸರಿ 4.39ಗೆ ಏರಿಕೆಯಾಗಿದೆ.

ಪಿಎಂಯುವೈ ಫಲಾನುಭವಿಗಳು ಲ್‌ಪಿಜಿಯನ್ನು ಉತ್ತಮವಾಗಿ ಬಳಸುವುದನ್ನು ಉತ್ತೇಜಿಸಲು ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಸಬ್ಸಿಡಿ ಮೊತ್ತದಿಂದ ಸಾಲ ವಸೂಲಾತಿಯನ್ನು ಮುಂದೂಡುವುದು, ಹಣದ ಮುಗ್ಗಟ್ಟಿನಿಂದಾಗಿ ಎಲ್‌ಪಿಜಿ ಬಳಕೆ ನಿಲ್ಲಿಸುವುದನ್ನು ಕಡಿಮೆ ಮಾಡಲು 14.2 ಕೆಜಿ ಬದಲಿಗೆ 5 ಕೆ.ಜಿ. ಸಿಲಿಂಡರ್‌ ವಿನಿಮಯಕ್ಕೆ ಆಯ್ಕೆ ನೀಡುವುದು, 5 ಕೆಜಿ ಎರಡು ಸಿಲಿಂಡರ್‌ಗಳ ಸಂಪರ್ಕದ ಆಯ್ಕೆ, ಸುಸ್ಥಿರವಾಗಿ ಲ್‌ಪಿಜಿ ಬಳಸುವಂತೆ ಫಲಾನುಭವಿಗಳನ್ನು ಮನವೊಲಿಸಲು ಪ್ರಧಾನ ಮಂತ್ರಿ ಲ್‌ಪಿಜಿ ಪಂಚಾಯತ್ ನಡೆಸುವುದುಜನಜಾಗೃತಿ ಶಿಬಿರಗಳು, 2020 ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ ಪಿಎಂಯುವೈ ಫಲಾನುಭವಿಗಳಿಗೆ 3 ಉಚಿತ ಮರುಭರ್ತಿಗಳು ಸೇರಿವೆ.

ಅನುಬಂಧ-1

 

 

ಕ್ರ.ಸಂ.

ರಾಜ್ಯ/ ಕೇಂದ್ರಾಡಳಿತ ಪ್ರದೇಶ

2020-21 ಮತ್ತು 2021-22 ಹಣಕಾಸು ವರ್ಷದಲ್ಲಿ (ಏಪ್ರಿಲ್-ಅಕ್ಟೋಬರ್, 2021) ನೀಡಲಾದ ಲ್‌ಪಿಜಿ ಸಂಪರ್ಕಗಳು.

 
 
 

1

ಚಂಡೀಗಢ

10,947

 

2

ದೆಹಲಿ

1,42,504

 

3

ಹರಿಯಾಣ

3,85,664

 

4

ಹಿಮಾಚಲ ಪ್ರದೇಶ

1,05,922

 

5

ಜಮ್ಮು ಮತ್ತು ಕಾಶ್ಮೀರ (ಲಡಾಖ್ ಸೇರಿದಂತೆ)

86,871

 

6

ಪಂಜಾಬ್

3,24,855

 

7

ರಾಜಸ್ಥಾನ

4,64,457

 

8

ಉತ್ತರ ಪ್ರದೇಶ

29,44,972

 

9

ಉತ್ತರಾಖಂಡ್‌

1,75,441

 

10

ಅಂಡಮಾನ್ ಮತ್ತು ನಿಕೋಬಾರ್

8,953

 

11

ಅರುಣಾಚಲ ಪ್ರದೇಶ

24,322

 

12

ಅಸ್ಸಾಂ

6,15,077

 

13

ಬಿಹಾರ

22,32,063

 

14

ಜಾರ್ಖಂಡ್

3,25,122

 

15

ಮಣಿಪುರ

56,415

 

16

ಮೇಘಾಲಯ

30,858

 

17

ಮಿಜೋರಾಂ

21,464

 

18

ನಾಗಾಲ್ಯಾಂಡ್

32,807

 

19

ಒಡಿಶಾ

6,35,666

 

20

ಸಿಕ್ಕಿಂ

18,461

 

21

ತ್ರಿಪುರಾ

29,882

 

22

ಪಶ್ಚಿಮ ಬಂಗಾಳ

20,79,456

 

23

ಛತ್ತೀಸಗಢ

3,83,612

 

24

ದಾದ್ರಾ ಮತ್ತು ನಗರ್‌ ಹವೇಲಿ

8,884

 

25

ಗೋವಾ

24,323

 

26

ಗುಜರಾತ್

8,56,772

 

27

ಮಧ್ಯಪ್ರದೇಶ

9,98,363

 

28

ಮಹಾರಾಷ್ಟ್ರ

16,46,055

 

29

ಆಂಧ್ರ ಪ್ರದೇಶ

5,42,417

 

30

ಕರ್ನಾಟಕ

9,15,332

 

31

ಕೇರಳ

3,84,244

 

32

ಲಕ್ಷದ್ವೀಪ

1,831

 

33

ಪುದುಚೇರಿ

14,233

 

34

ತಮಿಳುನಾಡು

9,12,036

 

35

ತೆಲಂಗಾಣ

5,48,090

 

 

ಭಾರತದಾದ್ಯಂತ

179,88,371

 

ಅನುಬಂಧ –2

ರಾಜ್ಯ/ ಕೇಂದ್ರಾಡಳಿತ ಪ್ರದೇಶ

2020 ಏಪ್ರಿಲ್ 1ರಿಂದ ಮರುಭರ್ತಿ ಪಡೆದಪಿಎಂಯುವೈ ಗ್ರಾಹಕರ ಸಂಖ್ಯೆ (01.12.2021ರಂದು ಇದ್ದಂತೆ)

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

12,523

ಆಂಧ್ರ ಪ್ರದೇಶ

4,03,003

ಅರುಣಾಚಲ ಪ್ರದೇಶ

45,847

ಅಸ್ಸಾಂ

36,82,911

ಬಿಹಾರ

94,52,444

ಚಂಡೀಗಢ

92

ಛತ್ತೀಸಗಢ

30,62,650

ದಾದ್ರಾ ಮತ್ತು ನಗರ್‌ ಹವೇಲಿ ಹಾಗೂ ಡಿಯು ಮತ್ತು ದಮನ್‌

15,146

ದೆಹಲಿ

81,156

ಗೋವಾ

1,070

ಗುಜರಾತ್

33,12,464

ಹರಿಯಾಣ

7,25,475

ಹಿಮಾಚಲ ಪ್ರದೇಶ

1,37,168

ಜಮ್ಮು ಮತ್ತು ಕಾಶ್ಮೀರ

12,16,755

ಜಾರ್ಖಂಡ್

33,68,928

ಕರ್ನಾಟಕ

33,16,091

ಕೇರಳ

2,84,522

ಲಡಾಖ್

11,035

ಲಕ್ಷದ್ವೀಪ

296

ಮಧ್ಯ ಪ್ರದೇಶ

76,85,740

ಮಹಾರಾಷ್ಟ್ರ

45,68,228

ಮಣಿಪುರ

1,65,117

ಮೇಘಾಲಯ

1,55,726

ಮಿಜೋರಾಂ

28,796

ನಾಗಾಲ್ಯಾಂಡ್

64,016

ಒಡಿಶಾ

50,32,339

ಪುದುಚೇರಿ

14,807

ಪಂಜಾಬ್

12,19,449

ರಾಜಸ್ಥಾನ

64,96,633

ಸಿಕ್ಕಿಂ

11,501

ತಮಿಳುನಾಡು

33,76,644

ತೆಲಂಗಾಣ

10,95,510

ತ್ರಿಪುರಾ

2,53,741

ಉತ್ತರ ಪ್ರದೇಶ

156,98,405

ಉತ್ತರಾಖಂಡ

4,27,033

ಪಶ್ಚಿಮ ಬಂಗಾಳ

99,87,318

ಒಟ್ಟು

854,10,579

***



(Release ID: 1778534) Visitor Counter : 198