ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಈದ್‌ ಮಿಲಾದ್‌ಗೆ ಪ್ರಧಾನಿ ಶುಭಹಾರೈಕೆಗಳು

ಪ್ರಕಟಣಾ ದಿನಾಂಕ: 19 OCT 2021 9:33AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈದ್‌ –ಉನ್ –ನಬಿ ಸಂದರ್ಭದಲ್ಲಿ ದೇಶದ ಜನತೆಗೆ ಶುಭಹಾರೈಸಿದ್ದಾರೆ.

ಅವರು ತಮ್ಮ ಟ್ವೀಟ್‌ನಲ್ಲಿ ಹೀಗೆ ಹಾರೈಸಿದ್ದಾರೆ:

‘ಎಲ್ಲರಿಗೂ ಮಿಲಾದ್‌ ಉನ್‌ ನಬಿ ಹಬ್ಬದ ಶುಭಾಶಯಗಳು. ಎಲ್ಲೆಡೆಯೂ ಶಾಂತಿ ಹಾಗೂ ಸಮೃದ್ಧಿ ಇರಲಿ. ಕರುಣೆ ಹಾಗೂ ಸಹೋದರತ್ವ ಭಾವ ಎಲ್ಲೆಡೆ ಪ್ರಸರಿಸಲಿ, ಎಲ್ಲರಿಗೂ ಹಬ್ಬದ ಶುಭಾಶಯಗಳು, ಈದ್‌ ಮುಬಾರಕ್‌‘

***


(ಪ್ರಕಟಣೆ ಐ.ಡಿ.: 1765027) ವಿಸಿಟರ್ ಕೌಂಟರ್ : 294