ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಕುರಿತ ತಾಜಾ ಮಾಹಿತಿ
Posted On:
19 JUL 2021 9:32AM by PIB Bengaluru
ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೂ 40.64 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ
ದೇಶಾದ್ಯಂತ ಇದುವರೆಗೂ ಒಟ್ಟು 3,03,08,456 ಚೇತರಿಕೆಗಳು ವರದಿಯಾಗಿವೆ
ಚೇತರಿಕೆ ದರ ಶೇ.97.32ಕ್ಕೆ ಏರಿಕೆಯಾಗಿದೆ
ಕಳೆದ 24 ಗಂಟೆಗಳಲ್ಲಿ 38,660 ರೋಗಿಗಳು ಚೇತರಿಸಿಕೊಂಡಿದ್ದಾರೆ
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 38,164 ಹೊಸ ಪ್ರಕರಣಗಳು ವರದಿಯಾಗಿವೆ
ಪ್ರಸ್ತುತ ಭಾರತದ ಸಕ್ರಿಯ ಪ್ರಕರಣಗಳ ಹೊರೆ 4,21,665 ರಷ್ಟಿದೆ
ಸಕ್ರಿಯ ಪ್ರಕರಣಗಳ ಪ್ರಮಾಣ ಒಟ್ಟು ಪ್ರಕರಣಗಳಲ್ಲಿ ಶೇ. 1.35ರಷ್ಟಿದೆ
ಸಾಪ್ತಾಹಿಕ ಪಾಸಿಟಿವಿಟಿ ದರವು 5%ಕ್ಕಿಂತ ಕಡಿಮೆ ಇದ್ದು, ಪ್ರಸ್ತುತ 2.08%ರಷ್ಟಿದೆ
ದೈನಂದಿನ ಪಾಸಿಟಿವಿಟಿ ದರವು 2.61%ರಷ್ಟಿದ್ದು, ಸತತ 28 ದಿನಗಳಿಂದ 3% ಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ
ಪರೀಕ್ಷಾ ಸಾಮರ್ಥ್ಯಗಣನೀಯವಾಗಿ ಹೆಚ್ಚಿಸಲಾಗಿದೆ - 44.54 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.
***
(Release ID: 1736791)
Visitor Counter : 283