ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಲಸಿಕೆ – ಇಂದಿನ ಪರಿಷ್ಕೃತ ವರದಿ
36.89 ಕೋಟಿ ಡೋಸ್ ದಾಟಿದ ಭಾರತದ ಲಸಿಕೆ ನೀಡಿಕೆ ಪ್ರಮಾಣ ಕಳೆದ 24 ತಾಸುಗಳಲ್ಲೇ 40 ಲಕ್ಷಕ್ಕಿಂತ ಹೆಚ್ಚಿನ ಲಸಿಕೆ ನೀಡಿಕೆ 18-44 ವಯೋಮಾನದವರಿಗೆ 11.18 ಕೋಟಿ ಡೋಸ್ ಗಿಂತ ಹೆಚ್ಚಿನ ಲಸಿಕೆ ನೀಡಿಕೆ
Posted On:
09 JUL 2021 11:35AM by PIB Bengaluru
ಭಾರತದಲ್ಲಿ ಕೋವಿಡ್-19 ಲಸಿಕೆ ನೀಡಿಕೆಯ ಪ್ರಮಾಣ 36.89 ಕೋಟಿ ದಾಟಿದೆ. ಇಂದು ಬೆಳಗ್ಗೆ 7 ಗಂಟೆಗೆ ಲಭ್ಯವಾಗಿರುವ ತಾತ್ಕಾಲಿಕ ವರದಿಯ ಪ್ರಕಾರ, ಒಟ್ಟು 36,89,91,222 ಡೋಸ್ ಲಸಿಕೆ ಹಾಕಲಾಗಿದೆ. 18-44 ವಯೋಮಾನದವರಿಗೆ 11.18 ಕೋಟಿ ಡೋಸ್ ಗಿಂತ ಹೆಚ್ಚಿನ ಅಂದರೆ 11,18,32,803 ಡೋಸ್ ಲಸಿಕೆ ನೀಡಲಾಗಿದೆ.
ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 40 ಲಕ್ಷಕ್ಕಿಂತ ಹೆಚ್ಚಿನ ಅಂದರೆ 40,23,173 ಡೋಸ್ ಲಸಿಕೆ ಹಾಕಲಾಗಿದೆ.
|
ಒಟ್ಟು ಲಸಿಕೆ ನೀಡಿಕೆಯ ಡೋಸ್ ಪ್ರಮಾಣ
|
|
ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು
|
ಮುಂಚೂಣಿ ಕಾರ್ಯಕರ್ತರು
|
18-44 ವಯೋಮಾನದವರು
|
45—59 ವಯೋಮಾನದವರು
|
60 ವರ್ಷ ದಾಟಿದವರು
|
ಒಟ್ಟು
|
ಮೊದಲ ಡೋಸ್
|
1,02,41,588
|
1,76,40,956
|
10,84,53,590
|
9,25,87,549
|
6,97,55,230
|
29,86,78,913
|
2ನೇ ಡೋಸ್
|
73,71,624
|
98,12,170
|
33,79,213
|
2,21,77,450
|
2,75,71,852
|
7,03,12,309
|
ಒಟ್ಟು
|
1,76,13,212
|
2,74,53,126
|
11,18,32,803
|
11,47,64,999
|
9,73,27,082
|
36,89,91,222
|
ದೇಶವ್ಯಾಪಿ ಬೃಹತ್ ಕೋವಿಡ್-19 ಲಸಿಕಾ ಅಭಿಯಾನದ 174ನೇ ದಿನದಲ್ಲಿ (08 ಜುಲೈ 2021) 40,23,173 ಡೋಸ್ ಲಸಿಕೆ ನೀಡಲಾಗಿದ್ದು, ಅದರಲ್ಲಿ 27,01,200 ಫಲಾನುಭವಿಗಳಿಗೆ ಮೊದಲ ಡೋಸ್ ಮತ್ತು 13,21,973 ಫಲಾನುಭವಿಗಳಿಗೆ 2ನೇ ಡೋಸ್ ಲಸಿಕೆ ಹಾಕಲಾಗಿದೆ.
|
08 ಜುಲೈ 2021 (174ನೇ ದಿನ)
|
|
ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು
|
ಮುಂಚೂಣಿ ಕಾರ್ಯಕರ್ತರು
|
18-44 ವಯೋಮಾನದವರು
|
45-59 ವಯೋಮಾನದವರು
|
60 ವರ್ಷ ದಾಟಿದವರು
|
ಒಟ್ಟು
|
ಮೊದ ಡೋಸ್
|
2,369
|
10,787
|
20,31,634
|
4,65,091
|
1,91,319
|
27,01,200
|
2ನೇ ಡೋಸ್
|
13,367
|
32,090
|
1,79,901
|
7,19,936
|
3,76,679
|
13,21,973
|
ಒಟ್ಟು
|
15,736
|
42,877
|
22,11,535
|
11,85,027
|
5,67,998
|
40,23,173
|
ನಿನ್ನೆ 18-44 ವಯೋಮಾನದ 20,31,634 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 1,79,901 ಮಂದಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ.
37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 18-44 ವಯೋಮಾನದ 10,84,53,590 ಫಲಾನುಭವಿಗಳು ಮೊದಲ ಡೋಸ್ ಹಾಗೂ 33,79,213 ಮಂದಿ 2ನೇ ಡೋಸ್ ಲಸಿಕೆ ಪಡೆದಿದ್ದಾರೆ.
8 ರಾಜ್ಯಗಳು ಅಂದರೆ ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ತಮಿಳುನಾಡು, ಬಿಹಾರ, ಗುಜರಾತ್, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ 18-44 ವಯೋಮಾನದ 50 ಲಕ್ಷಕ್ಕಿಂತ ಹೆಚ್ಚಿನ ಮಂದಿಗೆ ಮೊದಲ ಡೋಸ್ ಲಸಿಕೆ ಹಾಕಲಾಗಿದೆ.
18-44 ವಯೋಮಾನದ ಫಲಾನುಭವಿಗಳಿಗೆ ಇದುವರೆಗೆ ನೀಡಿರುವ ಲಸಿಕೆ ಪ್ರಮಾಣ ಈ ಪಟ್ಟಿಯಲ್ಲಿದೆ.
ಕ್ರಮ ಸಂಖ್ಯೆ
|
ರಾಜ್ಯ
|
ಮೊದಲ ಡೋಸ್
|
2ನೇ ಡೋಸ್
|
1
|
ಅಂಡಮಾನ್ ಮತ್ತು ನಿಕೋಬರ್ ದ್ವೀಪ
|
58551
|
42
|
2
|
ಆಂಧ್ರ ಪ್ರದೇಶ
|
2257141
|
31604
|
3
|
ಅರುಣಾಚಲ ಪ್ರದೇಶ
|
281802
|
131
|
4
|
ಅಸ್ಸಾಂ
|
2780261
|
147537
|
5
|
ಬಿಹಾರ
|
6553967
|
112722
|
6
|
ಚಂಡೀಗಢ
|
219938
|
706
|
7
|
ಛತ್ತೀಸ್ ಗಢ
|
2941360
|
80018
|
8
|
ದಾದ್ರ ಮತ್ತು ನಗರ್ ಹವೇಲಿ
|
177747
|
106
|
9
|
ದಾಮನ್ ಮತ್ತು ದಿಯು
|
153824
|
567
|
10
|
ದೆಹಲಿ
|
3083257
|
192180
|
11
|
ಗೋವಾ
|
405084
|
8220
|
12
|
ಗುಜರಾತ್
|
8122093
|
243043
|
13
|
ಹರಿಯಾಣ
|
3530402
|
142288
|
14
|
ಹಿಮಾಚಲ ಪ್ರದೇಶ
|
1195444
|
1845
|
15
|
ಜಮ್ಮು – ಕಾಶ್ಮೀರ
|
1086235
|
38563
|
16
|
ಜಾರ್ಖಂಡ್
|
2585535
|
79925
|
17
|
ಕರ್ನಾಟಕ
|
7708331
|
192076
|
18
|
ಕೇರಳ
|
2154695
|
105506
|
19
|
ಲಡಖ್
|
82722
|
4
|
20
|
ಲಕ್ಷದ್ವೀಪ
|
23314
|
40
|
21
|
ಮಧ್ಯಪ್ರದೇಶ
|
9901813
|
434455
|
22
|
ಮಹಾರಾಷ್ಟ್ರ
|
8042848
|
343913
|
23
|
ಮಣಿಪುರ
|
307260
|
503
|
24
|
ಮೇಘಾಲಯ
|
303306
|
117
|
25
|
ಮಿಜೋರಾಮ್
|
304955
|
289
|
26
|
ನಾಗಾಲ್ಯಾಂಡ್
|
258638
|
193
|
27
|
ಒಡಿಶಾ
|
3582363
|
173189
|
28
|
ಪುದುಚೆರಿ
|
201617
|
747
|
29
|
ಪಂಜಾಬ್
|
1910110
|
38679
|
30
|
ರಾಜಸ್ಥಾನ
|
8013189
|
138659
|
31
|
ಸಿಕ್ಕಿಂ
|
257803
|
57
|
32
|
ತಮಿಳುನಾಡು
|
6153031
|
185262
|
33
|
ತೆಲಂಗಾಣ
|
4502869
|
147567
|
34
|
ತ್ರಿಪುರ
|
887595
|
13801
|
35
|
ಉತ್ತರ ಪ್ರದೇಶ
|
12057392
|
293599
|
36
|
ಉತ್ತರಾಖಂಡ
|
1594889
|
39700
|
37
|
ಪಶ್ಚಿಮ ಬಂಗಾಳ
|
4772209
|
191360
|
|
ಒಟ್ಟು
|
10,84,53,590
|
33,79,213
|
ದೇಶದಲ್ಲಿ ಸಾಂಕ್ರಾಮಿಕ ಸೋಂಕಿಗೆ ತುತ್ತಾಗುತ್ತಿರುವ ಜನರನ್ನು ಸಂರಕ್ಷಿಸಲು ಕೋವಿಡ್-19 ಲಸಿಕಾ ಆಂದೋಲನವು ಸಂರಕ್ಷಣಾ ಸಾಧನವಾಗಿದೆ. ಪ್ರತಿಯೊಬ್ಬರಿಗೂ ಲಸಿಕೆ ಖಾತ್ರಿಪಡಿಸಲು ಈ ಅಭಿಯಾನ ಮುಂದುವರೆಯಲಿದೆ. ಆಂದೋಲನದ ಪ್ರಗತಿಯನ್ನು ನಿಯಮಿತವಾಗಿ ಪರಾಮರ್ಶೆಗೆ ಒಳಪಡಿಸಲಾಗಿದ್ದು, ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ.
***
(Release ID: 1734165)
|