1.
|
ಶ್ರೀ ಶ್ರೀಪಾದ ಯಸ್ಸೋ ನಾಯಕ್
|
ಬಂದರು, ಹಡಗು ಮತ್ತು ಜಲ ಸಾರಿಗೆ ಸಚಿವರು; ಮತ್ತು
ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವರು
|
2.
|
ಶ್ರೀ ಫಗ್ಗಾನ್ ಸಿಂಗ್ ಕುಲಸ್ತೆ
|
ಉಕ್ಕು ಖಾತೆ ರಾಜ್ಯ ಸಚಿವರು; ಮತ್ತು
ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವರು
|
3.
|
ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್
|
ಜಲಶಕ್ತಿ ಖಾತೆ ರಾಜ್ಯ ಸಚಿವರು; ಮತ್ತು
ಆಹಾರ ಸಂಸ್ಕರಣೆ ಕೈಗಾರಿಕೆ ಖಾತೆ ರಾಜ್ಯ ಸಚಿವರು
|
4.
|
ಶ್ರೀ ಅಶ್ವಿನಿ ಕುಮಾರ್ ಚೌಬೆ
|
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ಪೂರೈಕೆ ಖಾತೆ ರಾಜ್ಯ ಸಚಿವರು; ಮತ್ತು
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ರಾಜ್ಯ ಸಚಿವರು
|
5.
|
ಶ್ರೀ ಅರ್ಜುನ್ ರಾಮ್ ಮೇಘಾವಾಲ್
|
ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವರು; ಮತ್ತು
ಸಂಸ್ಕೃತಿ ಖಾತೆ ರಾಜ್ಯ ಸಚಿವರು
|
6.
|
ಜನರಲ್ (ನಿ) ವಿ.ಕೆ. ಸಿಂಗ್
|
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವರು; ಮತ್ತು
ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವರು
|
7.
|
ಶ್ರೀ ಕೃಷನ್ ಪಾಲ್
|
ಇಂಧನ ಖಾತೆ ರಾಜ್ಯ ಸಚಿವರು; ಮತ್ತು
ಬೃಹತ್ ಕೈಗಾರಿಕೆ ಖಾತೆ ರಾಜ್ಯ ಸಚಿವರು
|
8.
|
ಶ್ರೀ ದನ್ವೆ ರಾವ್ ಸಾಹೇಬ್ ದಾದಾರಾವ್
|
ರೈಲ್ವೆ ಖಾತೆ ರಾಜ್ಯ ಸಚಿವರು;
ಕಲ್ಲಿದ್ದಲು ಖಾತೆ ರಾಜ್ಯ ಸಚಿವರು; ಮತ್ತು
ಗಣಿ ಖಾತೆ ರಾಜ್ಯ ಸಚಿವರು
|
9.
|
ಶ್ರೀ ರಾಮ್ ದಾಸ್ ಅಥಾವಲೆ
|
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು
|
10.
|
ಸಾಧ್ವಿ ನಿರಂಜನ್ ಜ್ಯೋತಿ
|
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ರಾಜ್ಯ ಸಚಿವರು; ಮತ್ತು
ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವರು
|
11.
|
ಡಾ. ಸಂಜೀವ್ ಕುಮಾರ್ ಬಲ್ಯಾನ್
|
ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವರು
|
12.
|
ಶ್ರೀ ನಿತ್ಯಾನಂದ್ ರಾಯ್
|
ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವರು
|
13.
|
ಶ್ರೀ ಪಂಕಜ್ ಚೌಧರಿ
|
ಹಣಕಾಸು ಖಾತೆ ರಾಜ್ಯ ಸಚಿವರು
|
14.
|
ಶ್ರೀಮತಿ ಅನುಪ್ರಿಯಾ ಸಿಂಗ್ ಪಟೇಲ್
|
ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವರು
|
15.
|
ಪ್ರೊ. ಎಸ್.ಪಿ. ಸಿಂಗ್ ಬಘೇಲ್
|
ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವರು
|
16.
|
ಶ್ರೀ ರಾಜೀವ್ ಚಂದ್ರಶೇಖರ್
|
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವರು; ಮತ್ತು
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವರು
|
17.
|
ಕುಮಾರಿ ಶೋಭಾ ಕರಂದ್ಲಾಜೆ
|
ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರು
|
18.
|
ಶ್ರೀ ಭಾನು ಪ್ರತಾಪ್ ಸಿಂಗ್ ವರ್ಮಾ
|
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಖಾತೆ ರಾಜ್ಯ ಸಚಿವರು
|
19.
|
ಶ್ರೀಮತಿ ದರ್ಶನ್ ವಿಕ್ರಮ್ ಜರ್ದೋಶ್
|
ಜವಳಿ ಖಾತೆ ರಾಜ್ಯ ಸಚಿವರು; ಮತ್ತು
ರೈಲ್ವೆ ಖಾತೆ ರಾಜ್ಯ ಸಚಿವರು
|
20.
|
ಶ್ರೀ ವಿ. ಮುರಳೀಧರನ್
|
ವಿದೇಶಾಂಗ ಖಾತೆ ರಾಜ್ಯ ಸಚಿವರು; ಮತ್ತು
ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವರು
|
21.
|
ಶ್ರೀಮತಿ ಮೀನಾಕ್ಷಿ ಲೇಖಿ
|
ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವರು ಮತ್ತು
ಸಂಸ್ಕೃತಿ ಖಾತೆ ರಾಜ್ಯ ಸಚಿವರು
|
22.
|
ಶ್ರೀ ಸೋಮ್ ಪರ್ ಕಾಶ್
|
ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವರು
|
23.
|
ಶ್ರೀಮತಿ ರೇಣುಕಾ ಸಿಂಗ್ ಸರುತಾ
|
ಬುಡಕಟ್ಟು ಖಾತೆ ರಾಜ್ಯ ಸಚಿವರು
|
24.
|
ಶ್ರೀ ರಾಮೇಶ್ವರ್ ತೇಲಿ
|
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವರು: ಮತ್ತು
ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರು
|
25.
|
ಶ್ರೀ ಕೈಲಾಶ್ ಚೌಧರಿ
|
ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರು
|
26.
|
ಶ್ರೀಮತಿ ಅನ್ನಪೂರ್ಣಾದೇವಿ
|
ಶಿಕ್ಷಣ ಖಾತೆ ರಾಜ್ಯ ಸಚಿವರು
|
27.
|
ಶ್ರೀ ಎ. ನಾರಾಯಣ ಸ್ವಾಮಿ
|
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು
|
28.
|
ಶ್ರೀ ಕೌಶಲ್ ಕಿಶೋರ್
|
ವಸತಿ ಮತ್ತು ನಗರ ವ್ಯವಹಾರಗಳ ಖಾತೆ ರಾಜ್ಯ ಸಚಿವರು
|
29.
|
ಶ್ರೀ ಅಜಯ್ ಭಟ್
|
ರಕ್ಷಣಾ ಖಾತೆ ಖಾತೆ ರಾಜ್ಯ ಸಚಿವರು; ಮತ್ತು
ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವರು
|
30.
|
ಶ್ರೀ ಬಿ.ಎಲ್. ವೆರ್ಮಾ
|
ಈಶಾನ್ಯ ವಲಯಗಳ ಅಭಿವೃದ್ಧಿ ಖಾತೆ ರಾಜ್ಯ ಸಚಿವರು: ಮತ್ತು
ಸಹಕಾರ ಖಾತೆ ರಾಜ್ಯ ಸಚಿವರು
|
31.
|
ಶ್ರೀ ಅಜಯ್ ಕುಮಾರ್
|
ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವರು
|
32.
|
ಶ್ರೀ ದೇವುಸಿನ್ಹ್ ಚೌವ್ಹಾಣ್
|
ಸಂಪರ್ಕ ಖಾತೆ ರಾಜ್ಯ ಸಚಿವರು
|
33.
|
ಶ್ರೀ ಭಗವಂತ್ ಖೂಬಾ
|
ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವರು; ಮತ್ತು
ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರು
|
34.
|
ಶ್ರೀ ಕಪಿಲ್ ಮೋರೇಶ್ವರ್ ಪಾಟೀಲ್
|
ಪಂಚಾಯತ್ ರಾಜ್ ಖಾತೆ ರಾಜ್ಯ ಸಚಿವರು
|
35.
|
ಕುಮಾರಿ ಪ್ರತಿಮಾ ಭೌಮಿಕ್
|
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು
|
36.
|
ಡಾ ಸುಭಾಷ್ ಸರ್ಕಾರ್
|
ಶಿಕ್ಷಣ ಖಾತೆ ರಾಜ್ಯ ಸಚಿವರು
|
37.
|
ಡಾ. ಭಗವತ್ ಕಿಷನ್ ರಾವ್ ಕರಾಡ್
|
ಹಣಕಾಸು ಖಾತೆ ರಾಜ್ಯ ಸಚಿವರು
|
38.
|
ಡಾ. ರಾಜ್ ಕುಮಾರ್ ರಂಜನ್ ಸಿಂಗ್
|
ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವರು;ಮತ್ತು
ಶಿಕ್ಷಣ ಖಾತೆ ರಾಜ್ಯ ಸಚಿವರು
|
39.
|
ಡಾ. ಭಾರತಿ ಪ್ರವೀಣ್ ಪವಾರ್
|
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವರು
|
40.
|
ಶ್ರೀ ಬಿಶ್ವೇಶ್ವರ್ ತುಡು
|
ಬುಡಕಟ್ಟು ವ್ಯವಹಾರ ಖಾತೆ ರಾಜ್ಯ ಸಚಿವರು; ಮತ್ತು
ಜಲಶಕ್ತಿ ಖಾತೆ ರಾಜ್ಯ ಸಚಿವರು
|
41.
|
ಶ್ರೀ ಶಂತನು ಠಾಕೂರ್
|
ಬಂದರು, ಹಡಗು ಮತ್ತು ಜಲ ಸಾರಿಗೆ ಖಾತೆ ರಾಜ್ಯ ಸಚಿವರು
|
42.
|
ಡಾ. ಮುಂಜಪ್ರಾ ಮಹೇಂದ್ರ ಭಾಯ್
|
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವರು: ಮತ್ತು
ಆಯುಷ್ ಖಾತೆ ರಾಜ್ಯ ಸಚಿವರು
|
43.
|
ಶ್ರೀ ಜಾನ್ ಬರ್ಲಾ
|
ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆ ರಾಜ್ಯ ಸಚಿವರು
|
44.
|
ಡಾ. ಎಲ್. ಮುರುಗನ್
|
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವರು: ಮತ್ತು
ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರು
|
45.
|
ಶ್ರೀ ನಿಸಿಶ್ ಪ್ರಾಮಾಣಿಕ್
|
ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವರು: ಮತ್ತು
ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವರು
|