ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಲಸಿಕೆ ತಾಜಾ ಮಾಹಿತಿ
35.75 ಕೋಟಿ ದಾಟಿದ ಭಾರತದ ಕೋವಿಡ್-19 ಲಸಿಕೆ ವ್ಯಾಪ್ತಿ ಇಂದು ಬೆಳಿಗ್ಗೆ 7 ಗಂಟೆಯವರೆಗೆ 45 ಲಕ್ಷಕ್ಕಿಂತ ಹೆಚ್ಚು ಲಸಿಕೆ ನೀಡಲಾಗಿದೆ 18-44 ವಯೋಮಾನದವರಿಗೆ ಇದುವರೆಗೂ 10.57 ಕೋಟಿಗಿಂತಲೂ ಹೆಚ್ಚು ಲಸಿಕೆ ಡೋಸ್ ನೀಡಲಾಗಿದೆ
Posted On:
06 JUL 2021 1:08PM by PIB Bengaluru
ಭಾರತದ ಒಟ್ಟು ಕೋವಿಡ್ ಲಸಿಕೆ ವ್ಯಾಪ್ತಿ ಬೆಳಗ್ಗೆ 7 ಗಂಟೆವರೆಗಿನ ವರದಿಯ ಪ್ರಕಾರ 35.75 ಕೋಟಿ (35,75,53,612) ದಾಟಿದೆ. ಒಟ್ಟಾರೆಯಾಗಿ, 18-44 ವರ್ಷ ವಯೋಮಾನದವರಿಗೆ 10.57 ಕೋಟಿಗಿಂತಲೂ ಅಧಿಕ (10,57,68,530) ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.
ಕಳೆದ 24 ಗಂಟೆಗಳಲ್ಲಿ 45 ಲಕ್ಷ (45,82,246) ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.
|
ಒಟ್ಟು ಲಸಿಕೆ ಡೋಸ್ ವ್ಯಾಪ್ತಿ
|
|
ಆರೋಗ್ಯ ಕಾರ್ಯಕರ್ತರು
|
ಮುಂಚೂಣಿ ಕಾರ್ಮಿಕರು
|
18-44 ವರ್ಷ ವಯೋಮಾನದವರು
|
45 ವರ್ಷ ಮೀರಿದ ವಯೋಮಾನದವರು
|
60 ವರ್ಷ ಮೀರಿದ ವಯೋಮಾನದವರು
|
ಒಟ್ಟು
|
1ನೇ ಡೋಸ್
|
1,02,33,029
|
1,76,03,102
|
10,28,40,418
|
9,12,90,376
|
6,92,05,465
|
29,11,72,390
|
2ನೇ ಡೋಸ್
|
73,30,716
|
97,12,243
|
29,28,112
|
1,99,97,102
|
2,64,13,049
|
6,63,81,222
|
ಒಟ್ಟು
|
1,75,63,745
|
2,73,15,345
|
10,57,68,530
|
11,12,87,478
|
9,56,18,514
|
35,75,53,612
|
ಲಸಿಕೆ ಅಭಿಯಾನದ 171ನೇ ದಿನದಂದು (2021ರ ಜುಲೈ 5) ನೀಡಲಾದ ಒಟ್ಟು 45,82,246 ಲಸಿಕೆ ಡೋಸ್‌ಗಳಲ್ಲಿ, 27,88,440 ಫಲಾನುಭವಿಗಳು 1ನೇ ಡೋಸ್ ಲಸಿಕೆಯನ್ನು ಮತ್ತು 17,93,806 ಫಲಾನುಭವಿಗಳು 2ನೇ ಡೋಸ್ ಲಸಿಕೆಯನ್ನು ಪಡೆದರು.
|
ದಿನಾಂಕ: ಜುಲೈ 5, 2021 (171ನೇ ದಿನ)
|
|
ಆರೋಗ್ಯ ಕಾರ್ಯಕರ್ತರು
|
ಮುಂಚೂಣಿ ಕಾರ್ಮಿಕರು
|
18-44 ವರ್ಷ ವಯೋಮಾನದವರು
|
45 ವರ್ಷ ಮೀರಿದ ವಯೋಮಾನದವರು
|
60 ವರ್ಷ ಮೀರಿದ ವಯೋಮಾನದವರು
|
ಒಟ್ಟು
|
1ನೇ ಡೋಸ್
|
3,550
|
16,809
|
20,74,636
|
4,87,459
|
2,05,986
|
27,88,440
|
2ನೇ ಡೋಸ್
|
17,157
|
42,005
|
1,48,709
|
10,33,456
|
5,52,479
|
17,93,806
|
ಒಟ್ಟು
|
20,707
|
58,814
|
22,23,345
|
15,20,915
|
7,58,465
|
45,82,246
|
18-44 ವರ್ಷಗಳ ವಯೋಮಾನದವರಿಗೆ ನಿನ್ನೆ ಮೊದಲ ಡೋಸ್ ಆಗಿ 20,74,636 ಲಸಿಕೆ, ಎರಡನೇ ಡೋಸ್ ಆಗಿ 1,48,709 ಲಸಿಕೆ ನೀಡಲಾಗಿದೆ.
ಒಟ್ಟಾರೆಯಾಗಿ, 37 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 18-44 ವರ್ಷ ವಯೋಮಾನದ 10,28,40,418 ಮಂದಿ ತಮ್ಮ ಮೊದಲ ಡೋಸ್ ಪಡೆದಿದ್ದಾರೆ ಮತ್ತು ಒಟ್ಟು 29,28,112 ಜನರು ತಮ್ಮ ಎರಡನೇ ಡೋಸ್ ಪಡೆದಿದ್ದಾರೆ.
ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ತಮಿಳುನಾಡು, ಬಿಹಾರ, ಗುಜರಾತ್, ಕರ್ನಾಟಕ ಮತ್ತು ಮಹಾರಾಷ್ಟ್ರ ಮುಂತಾದ ಎಂಟು ರಾಜ್ಯಗಳು 18-44 ವರ್ಷ ವಯೋಮಾನದವರಿಗೆ 50 ಲಕ್ಷಕ್ಕೂ ಅಧಿಕ ಕೋವಿಡ್-19 ಲಸಿಕೆಯ ಮೊದಲ ಡೋಸ್ ಅನ್ನು ನೀಡಿವೆ.
ಕೆಳಗಿನ ಕೋಷ್ಟಕವು ಇದುವರೆಗೂ 18-44 ವರ್ಷ ವಯೋಮಾನದವರ ಒಟ್ಟಾರೆ ಲಸಿಕೆ ಡೋಸ್‌ಗಳನ್ನು ಸೂಚಿಸುತ್ತದೆ.
ಕ್ರ.ಸಂ.
|
ರಾಜ್ಯ
|
1ನೇ ಡೋಸ್
|
2ನೇ ಡೋಸ್
|
1
|
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
|
56156
|
31
|
2
|
ಆಂಧ್ರ ಪ್ರದೇಶ
|
2218592
|
25529
|
3
|
ಅರುಣಾಚಲ ಪ್ರದೇಶ
|
260332
|
59
|
4
|
ಅಸ್ಸಾಂ
|
2759011
|
146259
|
5
|
ಬಿಹಾರ
|
6156695
|
105553
|
6
|
ಚಂಡೀಗಢ
|
209932
|
541
|
7
|
ಛತ್ತೀಸ್‌ಗಢ
|
2867231
|
77802
|
8
|
ದಾದ್ರಾ ಮತ್ತು ನಗರ್ ಹವೇಲಿ
|
162489
|
81
|
9
|
ಡಿಯು ಮತ್ತು ಡಮನ್
|
151407
|
484
|
10
|
ದೆಹಲಿ
|
2964300
|
184010
|
11
|
ಗೋವಾ
|
385849
|
7375
|
12
|
ಗುಜರಾತ್
|
8008297
|
234304
|
13
|
ಹರಿಯಾಣ
|
3463166
|
126147
|
14
|
ಹಿಮಾಚಲ ಪ್ರದೇಶ
|
1194432
|
1488
|
15
|
ಜಮ್ಮು ಮತ್ತು ಕಾಶ್ಮೀರ
|
1010733
|
36612
|
16
|
ಜಾರ್ಖಂಡ್
|
2447685
|
73875
|
17
|
ಕರ್ನಾಟಕ
|
7286468
|
163782
|
18
|
ಕೇರಳ
|
2077756
|
75818
|
19
|
ಲಡಾಖ್
|
80060
|
3
|
20
|
ಲಕ್ಷದ್ವೀಪ
|
22965
|
25
|
21
|
ಮಧ್ಯ ಪ್ರದೇಶ
|
9333811
|
370357
|
22
|
ಮಹಾರಾಷ್ಟ್ರ
|
7380974
|
323229
|
23
|
ಮಣಿಪುರ
|
250755
|
328
|
24
|
ಮೇಘಾಲಯ
|
273524
|
60
|
25
|
ಮಿಜೋರಾಂ
|
284709
|
124
|
26
|
ನಾಗಾಲ್ಯಾಂಡ್
|
239962
|
130
|
27
|
ಒಡಿಶಾ
|
3262249
|
165583
|
28
|
ಪುದುಚೇರಿ
|
194852
|
452
|
29
|
ಪಂಜಾಬ್
|
1805655
|
32540
|
30
|
ರಾಜಸ್ಥಾನ
|
7898378
|
114233
|
31
|
ಸಿಕ್ಕಿಂ
|
245781
|
27
|
32
|
ತಮಿಳುನಾಡು
|
6007884
|
150828
|
33
|
ತೆಲಂಗಾಣ
|
4370988
|
102870
|
34
|
ತ್ರಿಪುರಾ
|
868099
|
13620
|
35
|
ಉತ್ತರ ಪ್ರದೇಶ
|
10535187
|
231679
|
36
|
ಉತ್ತರಾಖಂಡ
|
1516715
|
38830
|
37
|
ಪಶ್ಚಿಮ ಬಂಗಾಳ
|
4587339
|
123444
|
|
ಒಟ್ಟು
|
10,28,40,418
|
29,28,112
|
ದೇಶದ ಅತ್ಯಂತ ದುರ್ಬಲ ಜನಸಮುದಾಯವನ್ನು ಕೋವಿಡ್-19 ಸಾಂಕ್ರಾಮಿಕದಿಂದ ರಕ್ಷಿಸುವ ಪ್ರಮುಖ ಸಾಧನವಾಗಿರುವ ಲಸಿಕೆಯನ್ನು ಅತ್ಯುನ್ನತ ಮಟ್ಟದಲ್ಲಿ ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.
***
(Release ID: 1733067)
|