ಪ್ರಧಾನ ಮಂತ್ರಿಯವರ ಕಛೇರಿ
ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಜಿ ಅವರ ಜನ್ಮ ದಿನದಂದು ಅವರನ್ನು ಸ್ಮರಿಸಿದ ಪ್ರಧಾನಮಂತ್ರಿ
प्रविष्टि तिथि:
05 JUL 2021 9:53AM by PIB Bengaluru
ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಜಿ ಜನ್ಮ ದಿನದಂದು ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸ್ಮರಿಸಿಕೊಂಡಿದ್ದಾರೆ ಮತ್ತು ಅವರು ಭಾರತದ ಅತ್ಯಂತ ಅನುಭವಿ ಸಂಸದೀಯಪಟು ಹಾಗೂ ಆಡಳಿತಗಾರರಾಗಿದ್ದರು ಎಂದು ಹೇಳಿದ್ದಾರೆ.
ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು “ ಇಂದು ನನ್ನ ಸ್ನೇಹಿತ ದಿವಂಗತ ರಾಮ್ ವಿಲಾಸ್ ಪಸ್ವಾನ್ ಜಿ ಅವರ ಜನ್ಮ ದಿನ. ನಾನು ಅವರ ಅನುಪಸ್ಥಿತಿಯನ್ನು ಸದಾ ಅನುಭವಿಸುತ್ತಿದ್ದೇನೆ. ಅವರು ಭಾರತದ ಅತ್ಯಂತ ಅನುಭವಿ ಸಂಸದೀಯಪಟು ಮತ್ತು ಆಡಳಿತಗಾರರಾಗಿದ್ದರು. ಸಾರ್ವಜನಿಕ ವಲಯದಲ್ಲಿನ ಅವರ ಸೇವೆ ಮತ್ತು ದೀನ ದಲಿತರ ಸಬಲೀಕರಣಕ್ಕೆ ನೀಡಿದ ಕೊಡುಗೆ ಸದಾ ಸ್ಮರಣೀಯ “ ಎಂದು ಹೇಳಿದ್ದಾರೆ.
****
(रिलीज़ आईडी: 1732797)
आगंतुक पटल : 245
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam