ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಎಲ್ಲ ರಾಜ್ಯಗಳು/ ಕೇಂದ್ರಾಳಿತ ಪ್ರದೇಶಗಳು ಮತ್ತು ಕೇಂದ್ರೀಯ ಸಂಸ್ಥೆಗಳಿಗೆ ಹೆಚ್ಚುವರಿಯಾಗಿ 61,120 ವೈಯಲ್ಸ್ ಲಿಪೊಸೋಮಲ್ ಆಂಪೋಟೆರಿಸಿನ್ ಬಿ ಹಂಚಿಕೆ: ಶ್ರೀ ಡಿ.ವಿ.ಸದಾನಂದ ಗೌಡ
Posted On:
23 JUN 2021 12:51PM by PIB Bengaluru
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಅವರು ಎಲ್ಲ ರಾಜ್ಯಗಳು/ ಕೇಂದ್ರಾಳಿತ ಪ್ರದೇಶಗಳು ಮತ್ತು ಕೇಂದ್ರೀಯ ಸಂಸ್ಥೆಗಳಿಗೆ ಮ್ಯೂಕರ್ ಮೈಕೋಸಿಸ್ ಚಿಕಿತ್ಸೆಗೆ ಹೆಚ್ಚುವರಿಯಾಗಿ 61,120 ವೈಯಲ್ಸ್ ಲಿಪೊಸೋಮಲ್ ಆಂಪೋಟೆರಿಸಿನ್ ಬಿ ಹಂಚಿಕೆ ಮಾಡಲಾಗಿದೆ ಎಂದು ಪ್ರಕಟಿಸಿದ್ದಾರೆ.
https://twitter.com/DVSadanandGowda/status/1407573989946318849?s=20
ಅಲ್ಲದೆ, ಸಚಿವರು ಈವರೆಗೆ ದೇಶಾದ್ಯಂತ ಅಂದಾಜು 7.9ಲಕ್ಷ ವೈಯಲ್ಸ್ ಔಷಧಿಯನ್ನು ಹಂಚಿಕೆ ಮಾಡಲಾಗಿದೆ, ಮ್ಯೂಕರ್ ಮೈಕೋಸಿಸ್ ರೋಗಿಗಳಿಗೆ ಅಗತ್ಯ ಪ್ರಮಾಣದಲ್ಲಿ ಔಷಧ ಲಭ್ಯತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
****
(Release ID: 1729677)
Visitor Counter : 225