ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ -19 ಅಪ್ಡೇಟ್
Posted On:
05 JUN 2021 9:25AM by PIB Bengaluru
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದೈನಿಕ 1.20 ಲಕ್ಷ ಹೊಸ ಪ್ರಕರಣಗಳು ವರದಿಯಾಗುತ್ತಿವೆ, ಇದು ಕಳೆದ 58 ದಿನಗಳಲ್ಲಿ ಅತ್ಯಂತ ಕನಿಷ್ಟ.
ಕಳೆದ ಸತತ 9 ದಿನಗಳಿಂದ 2 ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು
ಸುಸ್ಥಿರವಾಗಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಭಾರತದ ಸಕ್ರಿಯ ಪ್ರಕರಣಗಳ ಹೊರೆ ಇನ್ನಷ್ಟು ಕುಸಿದು, 15,55,248ರಲ್ಲಿದೆ.
ಸಕ್ರಿಯ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ 80,745 ರಷ್ಟು ಕಡಿಮೆಯಗಿವೆ.
ಇದುವರೆಗೆ ದೇಶದಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 2.67 ಕೋಟಿಗೂ ಅಧಿಕ.
ಕಳೆದ 24 ಗಂಟೆಗಳಲ್ಲಿ 1,97,894 ರೋಗಿಗಳು ಗುಣಮುಖರಾಗಿದ್ದಾರೆ.
ಸತತ 23 ನೇ ದಿನವೂ ದೈನಿಕ ಚೇತರಿಕೆ/ಗುಣಮುಖರಾದವರ ಸಂಖ್ಯೆ ದೈನಿಕ ಹೊಸ ಪ್ರಕರಣಗಳ ಸಂಖ್ಯೆಗಿಂತ ಹೆಚ್ಚಾಗಿದೆ.
ರಾಷ್ಟ್ರೀಯ ಗುಣಮುಖ/ಚೇತರಿಕೆ ದರದಲ್ಲಿ ಸತತ ಹೆಚ್ಚಳವಾಗಿದ್ದು, ಇಂದು ಈ ಪ್ರಮಾಣ 93.38% ರಲ್ಲಿದೆ.
ಸಾಪ್ತಾಹಿಕ ಪಾಸಿಟಿವ್ ದರ ಪ್ರಸ್ತುತ 6.89% ರಲ್ಲಿದೆ.
ದೈನಿಕ ಪಾಸಿಟಿವ್ ದರ ಇನ್ನಷ್ಟು ಕುಸಿದು 5.78% ತಲುಪಿದೆ, ಇದು ಸತತ 12 ನೇ ದಿನವೂ 10 % ಗಿಂತ ಕಡಿಮೆ ಇದೆ.
ಪರೀಕ್ಷಾ ಸಾಮರ್ಥ್ಯವನ್ನು ವ್ಯಾಪಕವಾಗಿ ಹೆಚ್ಚಿಸಲಾಗಿದ್ದು- ಇದುವರೆಗೆ ಒಟ್ಟು 36.1 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.
ಇದುವರೆಗೆ ರಾಷ್ಟ್ರವ್ಯಾಪೀ ಲಸಿಕಾ ಆಂದೋಲನದ ಅಂಗವಾಗಿ 22.78 ಕೋಟಿ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ.
***
(Release ID: 1724688)
Visitor Counter : 195
Read this release in:
English
,
Urdu
,
Hindi
,
Marathi
,
Manipuri
,
Bengali
,
Punjabi
,
Odia
,
Tamil
,
Telugu
,
Malayalam