ಪ್ರಧಾನ ಮಂತ್ರಿಯವರ ಕಛೇರಿ

ಬಸಂತ್ ಪಂಚಮಿ, ಸರಸ್ವತಿ ಪೂಜೆಯಂದು ಜನತೆಗೆ ಪ್ರಧಾನಮಂತ್ರಿ ಶುಭಾಷಯ

ಪ್ರಕಟಣಾ ದಿನಾಂಕ: 16 FEB 2021 9:35AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಸಂತ ಪಂಚಮಿ ಮತ್ತು ಸರಸ್ವತಿ ಪೂಜೆಯ ಸಂದರ್ಭದಲ್ಲಿ ಜನತೆಗೆ ಶುಭಾಷಯ ಕೋರಿದ್ದಾರೆ.

ಪ್ರಧಾನಮಂತ್ರಿಯವರು ಟ್ವೀಟ್ ನಲ್ಲಿ, "बसंत पंचमी और सरस्वती पूजा के पावन अवसर पर आप सभी को हार्दिक शुभकामनाएं" ಎಂದು ತಿಳಿಸಿದ್ದಾರೆ.

***

 


(ಪ್ರಕಟಣೆ ಐ.ಡಿ.: 1698402) ವಿಸಿಟರ್ ಕೌಂಟರ್ : 207