ಪ್ರಧಾನ ಮಂತ್ರಿಯವರ ಕಛೇರಿ
ಪ್ರೊಫೆಸರ್ ಶಶಿಕುಮಾರ್ ಚಿತ್ರೆಯವರ ನಿಧನಕ್ಕೆ ಪ್ರಧಾನಿ ಸಂತಾಪ
प्रविष्टि तिथि:
11 JAN 2021 10:42PM by PIB Bengaluru
ಪ್ರೊಫೆಸರ್ ಶಶಿಕುಮಾರ್ ಚಿತ್ರೆಯವರ ನಿಧನಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
"ಪ್ರೊಫೆಸರ್ ಶಶಿಕುಮಾರ್ ಚಿತ್ರೆಯವರ ನಿಧನದಿಂದ ತುಂಬಾ ದುಃಕವಾಗಿದೆ. ಖಭೌತಶಾಸ್ತ್ರ ಮತ್ತು ಸೌರ ಭೌತಶಾಸ್ತ್ರ, ಗುರುತ್ವ ಮಸೂರ ಮತ್ತು ವಿಜ್ಞಾನ ಶಿಕ್ಷಣದಂತಹ ವಿಷಯಗಳಲ್ಲಿ ಅವರು ಮಾಡಿದ ಕೆಲಸಗಳು ಸ್ಮರಣೀಯವಾಗಿವೆ. ಅವರ ಅಮೂಲ್ಯವಾದ ಕೆಲಸಗಳು ವಿದ್ಯಾರ್ಥಿಗಳಿಗೆ ಸದಾ ಸ್ಫೂರ್ತಿಯಾಗಿರುತ್ತವೆ. ಓಂ ಶಾಂತಿ." ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
***
(रिलीज़ आईडी: 1687974)
आगंतुक पटल : 172
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam