ಪ್ರಧಾನ ಮಂತ್ರಿಯವರ ಕಛೇರಿ

ರಾಣಿ ಲಕ್ಷ್ಮಿಬಾಯಿ ಜಯಂತಿ: ಪ್ರಧಾನಮಂತ್ರಿ ಗೌರವ ನಮನ

ಪ್ರಕಟಣಾ ದಿನಾಂಕ: 19 NOV 2020 10:31AM by PIB Bengaluru

ಬ್ರಿಟಿಷರ ವಿರುದ್ಧ 1857ರಲ್ಲಿ ಕೆಚ್ಚೆದೆಯ ಹೋರಾಟ ನಡೆಸಿದ ಉತ್ತರ ಪ್ರದೇಶದ ಝಾನ್ಸಿಯ ಮರಾಠ ರಾಜ ಮನೆತನದ ರಾಣಿ ಲಕ್ಷ್ಮಿಬಾಯಿ ಅವರ ಜನ್ಮದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರಿ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.

ಸ್ವಾತಂತ್ರ್ಯ ಮೊದಲ ಹೋರಾಟದಲ್ಲಿ ಅದ್ಭುತ ಪರಾಕ್ರಮ ತೋರಿದ ವೀರ ಹಿಳೆ ರಾಣಿ ಲಕ್ಷ್ಮಿಬಾಯಿ ಅವರ ಜನ್ಮದಿನಕ್ಕೆ ಕೋಟಿ ಕೋಟಿ ನಮನಗಳು. ಅವರ ಶೌರ್ಯ ದೇಶವಾಸಿಗಳಿಗೆ ಸದಾ ಕಾಲ ಪ್ರೇರಣೆ ನೀಡಲಿದೆಎಂದು ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ.

***


(ಪ್ರಕಟಣೆ ಐ.ಡಿ.: 1673952) ವಿಸಿಟರ್ ಕೌಂಟರ್ : 291