ಪ್ರಧಾನ ಮಂತ್ರಿಯವರ ಕಛೇರಿ
ರಾಜ್ಯೋದಯ ದಿನದಂದು ಮಧ್ಯಪ್ರದೇಶದ ಜನತೆಗೆ ಪ್ರಧಾನಮಂತ್ರಿ ಶುಭಾಶಯ
Posted On:
01 NOV 2020 9:49AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜ್ಯೋದಯ ದಿನದಂದು ಮಧ್ಯಪ್ರದೇಶದ ಜನತೆಗೆ ಶುಭ ಕೋರಿದ್ದಾರೆ.
" मध्य प्रदेश के निवासियों को राज्य के स्थापना दिवस की बहुत-बहुत बधाई। ಮಧ್ಯಪ್ರದೇಶದ ನಿವಾಸಿಗಳಿಗೆ ರಾಜ್ಯದ ಸ್ಥಾಪನಾ ದಿನದ ಶುಭಾಶಯಗಳು. ರಾಜ್ಯವು ಪ್ರಮುಖ ವಲಯಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದೆ ಮತ್ತು ಆತ್ಮ ನಿರ್ಭರ ಭಾರತದ ಕನಸು ನನಸು ಮಾಡಲು ದೀರ್ಘಕಾಲದ ಕೊಡುಗೆ ನೀಡುತ್ತಿದೆ ",ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.
***
(Release ID: 1669314)
Visitor Counter : 118
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam